ಫರಾ ಖಾನ್ ಅವರ ಈ ಹೇಳಿಕೆ ಕೇವಲ ಶ್ರೀಮಂತಿಕೆಯ ಪ್ರದರ್ಶನವಲ್ಲ, ಬದಲಾಗಿ ಮುಂಬೈನ ಅಸಲಿ ಭೂಮಿಯ ಬೆಲೆಯನ್ನು ಎತ್ತಿ ತೋರಿಸುತ್ತದೆ. ಮುಂಬೈನ ಪ್ರೈಮ್ ಲೊಕೇಶನ್ಗಳಲ್ಲಿ ಒಂದು ಸಣ್ಣ ಕೋಣೆಯ ಬೆಲೆಯೂ ಇಂದು ಕೋಟಿಗಳಲ್ಲಿದೆ. "ನನ್ನ ವಾಚ್ಮನ್ ವಾಸಿಸುವ ಜಾಗ ಕೂಡ ಈಗಿನ ಮಾರುಕಟ್ಟೆ ದರದಂತೆ ಕೋಟಿಗಳ ಬೆಲೆ ಬಾಳುತ್ತದೆ ಎಂದರೆ, ಇಡೀ ಬಂಗಲೆಯ ಬೆಲೆ ಎಷ್ಟು ಇರಬೇಡ?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.