ಇತ್ತೀಚೆಗೆ, ಈ ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ, ಸಿನಿಮಾ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಅದೇನೆಂದರೆ, ಮಹೇಶ್ ಬಾಬು ಅವರು ಈ ಚಿತ್ರದಲ್ಲಿ ಇದುವರೆಗೆ ನೋಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದೂ ಸಹ, ಒಂದು ಅಥವಾ ಎರಡಲ್ಲ, 5 ಅವತಾರಗಳಲ್ಲಿ ಮಹೇಶ್ ಬಾಬು ಅವರು ಬೆಳ್ಳಿ ಪರದೆಯಲ್ಲಿ ವಿಜೃಂಭಿಸಲಿದ್ದಾರಂತೆ.