ಪಲಾಶ್ ಮುಚ್ಚಲ್ ಅವರು ಮದುವೆ ಹಿಂದಿನ ದಿನ ರಾತ್ರಿ ತನ್ನ ಮಾಜಿ ಗೆಳತಿಯೊಂದಿಗೆ ಸರಸವಾಡುವಾಗ ರೆಡ್ಹ್ಯಾಂಡ್ ಆಗಿ ಸ್ಮೃತಿ ಮಂಧಾನ ಕೈಗೆ ಸಿಕ್ಕಿಬಿದ್ದರು. ಹೀಗಾಗಿ, ಮದುವೆಯನ್ನು ರದ್ದುಗೊಳಿಸಲಾಯಿತು ಎಂಬ ಸುದ್ದಿ ಹರಿದಾಡಿತು. ಸ್ಮೃತಿ ಅವರ ಬಾಲ್ಯದ ಗೆಳತಿ ಕೂಡ ಇದೇ ವಿಷಯವನ್ನು ಹೇಳಿದರು. ಆದಾಗ್ಯೂ, ಇತ್ತೀಚೆಗೆ ಬಾಲಿವುಡ್ ನಟಿ ಡೈಸಿ ಷಾ, ಪಲಾಶ್ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.