ನಿಮಗೆ ಈಗಾಗಲೇ ಹಲವು ಅವಕಾಶಗಳನ್ನು ನೀಡಿದ್ದಾಗಿದೆ, ಆದರೆ ನೀವು ಹಣವನ್ನು ಪಾವತಿಸಲು ವಿಫಲರಾಗಿದ್ದಿರಿ, ಈಗ ಹೇಗೆ ಹಣ ಪಾವತಿಸುತ್ತಿರಿ ಎಂದು ನನಗೆ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು. ರಾಜ್‌ಪಾಲ್ ಯಾದವ್ ತಿಹಾರ್ ಜೈಲು ಸೇರಿದ ಬಳಿಕ, ಬಾಲಿವುಡ್ ಮತ್ತು ರಾಜಕೀಯದ ಹಲವಾರು ಜನರು ಹಾಸ್ಯನಟನ ಬೆಂಬಲಕ್ಕೆ ಬಂದಿದ್ದು, ಧನ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ,(ಏಜನ್ಸೀಸ್).