ಮುಂಬೈ: ಕಲರ್ಫುಲ್ ಚಿತ್ರರಂಗದ ಹಿಂದೆ ಅದೆಷ್ಟೋ ಕರಾಳ ಸತ್ಯಗಳು, ಕಣ್ಣೀರಿಡುವ ಕಥೆಗಳು ಅಡಗಿರುತ್ತವೆ. 'ಬಡೇ ಅಚ್ಚೇ ಲಗ್ತೇ ಹೈ', 'ಆಫೀಸ್ ಆಫೀಸ್', 'ಸಿಐಡಿ'ಯಂತಹ ಸೂಪರ್ಹಿಟ್ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ಕಿರುತೆರೆ ನಟಿ ಈವಾ ಗ್ರೋವರ್ ( Eva Grover ) ಅವರ ವೈಯಕ್ತಿಕ ಜೀವನದ ಕರಾಳ ಸತ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.