ಅದಕ್ಕೆ ಕಾವ್ಯಾ, ಇಲ್ಲ ತಾವು ಅಲ್ಲಿದ್ದ ಕಸವನ್ನು ಸ್ವಚ್ಚಗೊಳಿಸಿದ್ದೇನೆಂದು ಹೇಳುತ್ತಾರೆ. ಆಗ, ಇನ್ನೊಬ್ಬ ಸ್ಪರ್ಧಿ ಸಂಗೀತಾ ಭಟ್, ಅಡುಗೆ ಮನೆಯಲ್ಲಿ ಹಸಿ ಕಸ ಎಲ್ಲಾ ಹಾಗೆ ಬಿದ್ದಿತ್ತೆಂದು ಗಗನ್ ಬಳಿ ಹೇಳುತ್ತಾರೆ. ಕಾವ್ಯಾ ಆ ಮಾತಿಗೆ ಅಡ್ಡ ಪಡಿಸಲು ಮುಂದಾದಾಗ ಗಗನ್, ಅವರ ಮಾತಿಗೆ ಅಡ್ಡ ಪಡಿಸಬೇಡಿ, ಬೇರೆಯವರನ್ನು ಇನ್ಫ್ಲುಯೆನ್ಸ್ ಏಕೆ ಮಾಡ್ತಿರ? ಎಂದು ಗದರಿದ್ದಾರೆ.