ಬಾಲಿವುಡ್ನಲ್ಲಿ ಶೀಲಾ ಕಿ ಜವಾನಿ, ಮುನ್ನಿ ಬದ್ನಾಮ್, ಜಲೇಬಿ ಬಾಯಿ ನಂತಹ ಹಾಡುಗಳು ಚಾರ್ಟ್ಬಸ್ಟರ್ ಆಗಿದ್ದರೂ, ಅವು ಮಹಿಳೆಯ ಘನತೆಗೆ ಧಕ್ಕೆ ತರುತ್ತವೆಯೇ ಎಂಬ ಚರ್ಚೆಗೆ ಶಬಾನಾ ಅಜ್ಮಿ ಅವರ ಈ ಮಾತುಗಳು ಈಗ ಹೊಸ ತಿರುವು ನೀಡಿವೆ. ಸಿನಿಮಾ ರಂಗದ ಗ್ಲಾಮರ್ನ ಹಿಂದೆ ಅಡಗಿರುವ ಇಂತಹ ಕಹಿ ಸತ್ಯಗಳ ಬಗ್ಗೆ ಶಬಾನಾ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ,(ಏಜನ್ಸೀಸ್).