Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ ತಾರೆಯು ಹೌದು, ದಿ ಬ್ಲಫ್, ಸಿಟಾಡೆಲ್ ಸೇರಿಂದತೆ ಹಲವು ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಬಾಲಿವುಡ್ನಲ್ಲಿ ಇಂದಿಗೂ ತಮ್ಮ ಬೇಡಿಕೆಯನ್ನು ಕುಂದಿಸಿಕೊಂಡಿಲ್ಲ. ಆದರೆ, ಇಷ್ಟೆಲ್ಲ ಹಿಟ್ ಸಿನಿಮಾ, ಚಿರಪರಿಚಿತರಾಗೋಕೆ ಕಾರಣವಾಗಿದ್ದು, ವಿಜಯ್ ಜೊತೆ ನಟಿಸಿದ ಮೊದಲ ಸಿನಿಮಾದಿಂದ. ಈ ಬಗ್ಗೆ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು ವಿಜಯ್ನ ಪಾಪ್ಯುಲಾರಿಟಿ ಬಗ್ಗೆ ಅದ್ರಿಂದ ಅವರಿಗಾದ ಅನುಕೂಲದ ಬಗ್ಗೆ ಮಾತನಾಡಿದ್ದಾರೆ.