

ಪ್ರಮುಖ ಮುಖ್ಯಾಂಶಗಳು
ಸಿನಿಮಾ ತಂಡದವರು ಸುಮಾರು 18 ತಿಂಗಳಿನಿಂದ ದೀಪಿಕಾ ಬಳಿ ಅಡ್ಡಾಡಿ, ಅವರನ್ನು ಸಿನಿಮಾಗೆ ಒಪ್ಪಿಸಿದ್ದರು. ಆದರೆ ನಟಿ ತಾನು ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಹಾಗೂ ತನ್ನ ತಂಡದವರ ಖರ್ಚನ್ನು ಪ್ರೊಡಕ್ಷನ್ ಅವರೇ ನೋಡಿಕೊಳ್ಳಬೇಕು. ಜೊತೆಗೆ ತಮಗೆ ಇನ್ನಷ್ಟು ಸಂಭಾವನೆ ನೀಡಬೇಕು ಹಾಗೆಯೇ ಸಿನಿಮಾದ ಲಾಭದಲ್ಲಿ ಶೇ. 10 ಪಾಲನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದರಂತೆ.