ಸದ್ಯ ಬಾಲಿವುಡ್ಗಿಂತ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರುವ ಜಾನ್ವಿ ಕಪೂರ್, ನಟಿಸಿರುವ ಎರಡು ಸಿನಿಮಾ(ದೇವರಾ ಮತ್ತು ಪೆದ್ದಿ) ಗಳು ಸೂಪರ್ ಹಿಟ್ ಆಗಿದ್ದು ಶೇ.100 ರಷ್ಟು ಸಕ್ಸಸ್ ರೇಟ್ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಅಲ್ಲು ಅರ್ಜುನ್ ನಟನೆಯ ರಾಖಾ ಸಿನಿಮಾದಲ್ಲಿ ಸಹ ಕಾಣಿಸಿಕೊಳ್ಳಲ್ಲಿದ್ದು, ತೆಲುಗು ಪ್ರೇಕ್ಷಕರು ಜಾನ್ವಿಗೆ ಮಣೆಹಾಕಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).