ಸಿದ್ದಾಪುರ Accident: ಇಕೋ ವಾಹನ ಪಲ್ಟಿಯಾಗಿ ಓರ್ವ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು ಐವರು ಗಾಯಗೊಂಡ ಘಟನೆ ತಾಲೂಕಿನ ಹೆಜಿನಿ ಹತ್ತಿರ ಬುಧವಾರ ನಡೆದಿದೆ.
ಬೈಲೂರು ಶಾಲೆಯ ಶಿಕ್ಷಕ ಮಂಜುನಾಥ ಅಣ್ಣಪ್ಪ ದೇವಾಡಿಗ ಮೃತ ಪಟ್ಟ ಶಿಕ್ಷಕರು. ಭಟ್ಕಳದಿಂದ ಶಿಕ್ಷಕರು ದಾವಣಗೆರೆಗೆ ಮೌಲ್ಯಮಾಪನಕ್ಕೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾವಿನಗುಂಡಿ ಸಮೀಪದ ಹೆಜನಿ ಎಂಬಲ್ಲಿ ಸಂಭವಿಸಿತ್ತು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murdeshwara beach ವಿದ್ಯಾರ್ಥಿನಿಯರ ಸಾವಿನ ಪ್ರಕರಣ 6 ಶಿಕ್ಷಕರು, ಅಮಾನತು ಅವರ ವಿರುದ್ಧ FIR