ರಾಯಲ್ಸ್ ಮೇಲೆ ಕ್ಯಾಪಿಟಲ್ಸ್​​ ಸವಾರಿ; ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ ಡೆಲ್ಲಿ | Super Over

3-67fff63a1b3fc
Published on

Super Over : ದೆಹಲಿಯ ಆರುಣ್​ ಜೆಟ್ಲಿ ಕ್ರೀಡಾಂಗಣದಲ್ಲಿ ಇಂದು(ಏ.16) ನಡೆದ ಐಪಿಎಲ್​ನ 36ನೇ​ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್​ ತಂಡ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಸೂಪರ್​ ಓವರ್​ನಲ್ಲಿ ಜಯ ದಾಖಲಿಸಿತು.

ನಿಗದಿತ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ 188 ರನ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಪೆರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್​ ತಂಡ 20 ಒವರ್​ನಲ್ಲಿ 188 ರನ್​ ಹೊಡೆಯುವ ಮೂಲಕ ಸೂಪರ್​ ಓವರ್​ಗೆ ದಾರಿ ಮಾಡಿಕೊಟ್ಟತು.

ಸೂಪರ್​ ಓವರ್​ನಲ್ಲಿ ಗೆದ್ದ ಡೆಲ್ಲಿ

ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್​ ಮಾಡಿದ ರಾಜಸ್ತಾನ, ಓಪನ್​ರಾಗಳಾದ ಸಿಮ್ರಾನ್​ ಹೆಟ್ಟಾಯೆರ್ ಮತ್ತು ರಿಯಾನ್​ ಪರಾಗ್​ 3 ಬಾಲ್​ಗೆ 9 ರನ್​ ಹೊಡೆದರಾದರೂ ನೋ ಬಾಲ್​ ರಿಯಾನ್​ ಪರಾಗ್​ ಔಟ್​ ಆದರು. ಬಳಿಕ ಬಂದ ಯಶಸ್ವಿ ಜೈಸ್ವಾಲ್ ರನ್​ ಔಟ್​ ಆಗುವ ಮೂಲಕ 5 ಬಾಲ್​ಗೆ ಆಲ್​ ಔಟ್​ ಆದರು. 12 ರನ್​ ಗುರಿ ನೀಡಿತು.

ಡೆಲ್ಲಿ ಪರ ಬ್ಯಾಟಿಂಗ್​ಗಿಳಿದ ಕೆ.ಎಲ್​.ರಾಹುಲ್, ಸ್ಟಬ್ಸ್​ 4 ಬಾಲ್​ಗೆ 12 ರನ್​ ಹೊಡೆಯುವ ಮೂಲಕ ಗೆಲುವು ದಾಖಲಿಸಿತು. (ಏಜೆನ್ಸೀಸ್​)​ ​ ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net