ಇಂದು ವಿಶ್ವ ಫೋಟೋಗ್ರಫಿ ದಿನ. ನಾನಾ ರೀತಿಯ ಫೋಟೋಗಳು ಇಂದು ಸಾಮಾಜಿಕ ಜಾಲತಾಣಗಳ ತುಂಬಾ ರಾರಾಜಿಸುತ್ತಿವೆ. ಸಣ್ಣಪುಟ್ಟ ಸವಾಲುಗಳನ್ನೂ ಕೆಲವು ಓದುಗರ, ನೋಡುಗರ ಮುಂದಿರಿಸುತ್ತಿದ್ದಾರೆ. ಅಂಥದ್ದೇ ಸವಾಲು ಇದು. ಇಲ್ಲಿರುವ ಫೋಟೋಗಳಲ್ಲಿ ನಗ್ನದೇಹಿ ಮಾಡೆಲ್ ಒಬ್ಬರಿದ್ದು ಅವರನ್ನು ಪ್ರಕೃತಿಯ ನಡುವೆ ಪತ್ತೆ ಹಚ್ಚೋದೇ ಸವಾಲಿನ ಕೆಲಸ.
ಇದು ಬಾಡಿ ಪೇಂಟ್ ಕೌಶಲಕ್ಕೆ ಸಂಬಂಧಿಸಿ ಕಲೆಯಾಗಿದ್ದು, ನಗ್ನದೇಹಿ ಮಾಡೆಲ್ಗಳನ್ನು ಬಳಸಿಕೊಂಡು ಜರ್ಮನಿಯ ಫೋಟೋಗ್ರಫರ್ ಜಾರ್ಗ್ ಡಸ್ಟರ್ವಾಲ್ಡ್ (54) ಸೆರೆಹಿಡಿದ ದೃಶ್ಯಗಳಿವು. ಜರ್ಮನಿಯ ವಿವಿಧ ಭೂಪ್ರದೇಶಗಳಲ್ಲಿ ಈ ಫೋಟೋಗಳನ್ನು ಸೆರೆಹಿಡಿಯಲಾಗಿದ್ದು, ಮನಸೂರೆಗೊಳ್ಳುವಂತಿದೆ.