ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಲೈಂಗಿಕ ಕಿರುಕುಳ! High Court

bald

 ಬ್ರಿಟನ್​​ : ಬೋಳು ತಲೆಯವರಿಗೆ ಮೊಟ್ಟೆ, ಬಾಲ್ಡ್‌ ಅಂತೆಲ್ಲಾ ರೇಗಿಸ್ತಿರ್ತಾರೆ. ಆದರೆ ಇನ್ಮುಂದೆ ಹೀಗೆ ರೇಗಿಸುವಾಗ ಕೊಂಚ ಎಚ್ಚರಿಕೆಯಿಂದ ಇರಿ. ಯಾಕೆಂದ್ರೆ  ಹೀಗೆ ಹೇಳುವುದು ಲೈಂಗಿಕ ಕಿರುಕುಳ ಎಂದು ಕೋರ್ಟ್ ( High Court )​​ ಇತ್ತೀಚೆಗೆ ನಡೆದ ಘಟನೆಯೊಂದಕ್ಕೆ ತೀರ್ಪು ನೀಡಿದೆ.

ಬ್ರಿಟನ್‌ನಲ್ಲಿ ಬಾಸ್‌ ಒಬ್ಬ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ತನ್ನ ಉದ್ಯೋಗಿಯ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ಉದ್ಯೋಗಿ ಕೋರ್ಟ್‌ ಮೆಟ್ಟಿಲೇರಿದ್ದಾನೆ.

ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಲೈಂಗಿಕ ಕಿರುಕುಳ! High Court

2021 ರಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಆ ವ್ಯಕ್ತಿಯ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡಿರುವ  ಬಾಸ್‌ಗೆ ನ್ಯಾಯಾಲಯ ಕ್ಲಾಸ್‌ ತೆಗೆದುಕೊಂಡಿದೆ.

bald

ಬ್ರಿಟನ್‌ ಹೈ ಕೋರ್ಟ್​​​ ಹೇಳಿದ್ದೇನು?: 

ಪುರುಷರ ಬೋಳು ತಲೆಯ ಬಗ್ಗೆ ಗೇಲಿ ಮಾಡುವುದು ಮಹಿಳೆಯರ ಸ್ತನದ ಬಗ್ಗೆ ತಮಾಷೆ ಮಾಡುವುದಕ್ಕೆ ಸಮಾನವಾದ್ದದ್ದು, ಆದ್ದರಿಂದ ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡಬಾರದು, ಇದು ಕೂಡಾ ಲೈಗಿಂಕ ದೌರ್ಜನ್ಯ ಎಂದು ಬ್ರಿಟನ್‌ ಹೈ ಕೋರ್ಟ್‌ ಆದೇಶ ಹೊರಡಿಸಿದೆ.

TAGGED:
Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…