ಮುಂಬೈ: ಬಾಲಿವುಡ್ನಲ್ಲಿ ಮಿಸ್ಟರ್ ಪೆರ್ಫೆಕ್ಷನಿಸ್ಟ್ ಎಂದೇ ಖ್ಯಾತನಾಗಿರುವ ನಟನೆಂದರೆ ಅದು ಅಮೀರ್ ಖಾನ್. ಇಂದು (ಭಾನುವಾರ, ಜು.5) ಅಮೀರ್ ಖಾನ್ (Aamir Khan Third Marriage) ತಮ್ಮ ಮುಂಬೈ ನಿವಾಸದಲ್ಲಿ ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುವ ಮೂಲಕ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.