ಈಗ ಮಾರ್ಚ್ 19 ರಂದು ಈ ಸಿನಿಮಾದ ಮುಂದಿನ ಭಾಗ ತೆರೆಕಾಣಲಿದ್ದು, ಈ ಸಿನಿಮಾವು ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಆರ್ ಮಾಧವನ್, ಸಂಜಯ್ ದತ್ತ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್ ಜೊತೆಗೆ ರಣವೀರ್ ಸಿಂಗ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜನ್ಸೀಸ್).