ಕೆಲವೊಂದು ಬಾರಿ ನಟಿಯರೇ ಇವರಿಗೆ ಹಣವನ್ನು ನೀಡಿ ಹೀಗೆ ಮಾಡಿ- ಹಾಗೆ ಮಾಡಿ ಎಂಬ ಹೇಳಿರುವ ಉದಾಹರಣ ಕೂಡ ಇರುವ ಕಾರಣ ಕೇವಲ ಪಾಪಾರಾಜಿಗಳನ್ನು ದೂರುವುದು ಕೂಡ ಸರಿಯಲ್ಲ. ಆದರೆ ಕೆಲ ದಿನಗಳ ಹಿಂದೆ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿ, ನಂತರ ಬಾಲಿವುಡ್ನಲ್ಲಿ ಹೆಸರುವಾಸಿಯಾಗಿರುವ ನಟಿ ಮೌನಿ ರಾಯ್ (Mouni Roy on Paparazzi) ಪಾಪಾರಾಜಿಗಳ ಮೇಲೆ ಕೋಪಗೊಂಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.