Malaika Arora : ಬಾಲಿವುಡ್ ಬೋಲ್ಡ್ ಬ್ಯೂಟಿ ಮಲೈಕಾ ಅರೋರಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಕೇವಲ ನಟನೆಯಿಂದ ಮಾತ್ರವಲ್ಲ, ತಮ್ಮ ಫಿಟ್ನೆಸ್, ವಯಸ್ಸನ್ನು ಮೀರಿದ ಸೌಂದರ್ಯ, ಐಟಂ ಡ್ಯಾನ್ಸ್ ಮತ್ತು ತನಗಿಂತ ಕಿರಿಯ ವಯಸ್ಸಿನವರ ಜತೆ ಡೇಟಿಂಗ್ ಮಾಡುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇವುಗಳ ಜೊತೆಗೆ, ನಟಿಯ ನಡಿಗೆ ಕೂಡ ಹೆಚ್ಚಿನ ಗಮನ ಸೆಳೆದಿದೆ.