ಎಲ್ಲಾ ಚೆನ್ನಾಗಿದ್ದರೂ ಸಂಬಂಧ ಮುರಿಯಲು ಕಾರಣ ಏನೆಂದು ಕೇಳಿದಾಗ, ನಮ್ಮಿಬ್ಬರ ನಡುವೆ ಅಂತರ ತುಂಬಾ ದೂರವಾಗಿತ್ತು. ಅವಳು ಭಾರತದಲ್ಲಿ ತನ್ನ ನಟನೆ ಬಗ್ಗೆ, ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಳು. ಆದರೆ ನನ್ನ ಎಲ್ಲಾ ಉದ್ಯಮವು ಲಂಡನ್ನಲ್ಲಿರುವ ಕಾರಣ ನಾವು ನಮ್ಮ ಸಂಬಂಧಕ್ಕೆ ಕೊನೆ ಹಾಡ ಬೇಕಾಯಿತು ಎಂದು ಹೇಳಿದ್ದಾರೆ.