ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ನಂಬಿದವರಿಂದಲೇ ಇಂತಹ ಸ್ಥಿತಿ ಬಂದಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇವರ ಮಾನಸಿಕ ಸ್ಥಿತಿ ಕೂಡ ಸರಿಯಿಲ್ಲದಂತೆ ಕಾಣುತ್ತಿದೆ, ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಇವರಿಗೆ ತಕ್ಷಣ ನೆರವಾಗಬೇಕು, ಎಂದು ಇನ್ನು ಕೆಲವರು ಒತ್ತಾಯಿಸಿದ್ದಾರೆ,(ಏಜನ್ಸೀಸ್).