ಹಾಗೆಯೇ ಮಾತು ಮುಂದುವರಿಸಿದ ಸುನೀತಾ, ಇಂತಹ ಹುಡುಗಿಯರು ಬಹಳ ಜನ ಬರುತ್ತಾರೆ, ಆದರೆ ನಿನಗೆ 63 ವರ್ಷವಾಗಿದೆ ಅನ್ನುವುದನ್ನು ಮರೆಯಬೇಡ, ಮಗಳು ಟೀನಾನ ಮದುವೆ ಮಾಡಕೇಕು, ಮಗ ಯಶ್ ಈಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾನೆ, ಇವುಗಳ ಮೇಲೆ ನಿನ್ನ ಗಮನ ಇರಲಿ ಎಂದು ಅವನಿಗೆ ಹೇಳುತ್ತಾ ಇರುತ್ತೆನೆ ಎಂದು ಹೇಳಿದ್ದಾರೆ.