ಅದೇನಾಯಿತೋ ಕಾಣೆ, ಇದ್ದಕ್ಕಿಂತ ಈ ಜೋಡಿ ದೂರವಾಯಿತು. 2024 ರಲ್ಲಿ ಇಬ್ಬರೂ ಅನಿರೀಕ್ಷಿತವಾಗಿ ಬೇರ್ಪಟ್ಟರು. ಇದರ ಹಿಂದಿನ ಕಾರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಅಂದಹಾಗೆ, ಮಲೈಕಾ ಅವರು ಈ ಮೊದಲು ನಟ ಹಾಗೂ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. 1998 ರಲ್ಲಿ ಇಬ್ಬರ ವಿವಾಹ ನಡೆದಿತ್ತು. ಆದರೆ, 2017 ರಲ್ಲಿ ಅರ್ಬಾಜ್ ಜೊತೆಗಿನ ಸಂಬಂಧ ಮುರಿದುಕೊಂಡ ಬಳಿಕ ಅರ್ಜುನ್ಗೆ ಹತ್ತಿರವಾದರು.