More

    ಒಂದೇ ಒಂದು ಹಿಟ್‌ ಸಿನಿಮಾದಿಂದ ದೊಡ್ಡ ಸ್ಟಾರ್‌ಡಮ್ ಪಡೆದ ನಟಿ ಈಕೆ!

    ಮುಂಬೈ: ಈಕೆ ಒಂದೇ ಒಂದು ಹಿಟ್‌ ಸಿನಿಮಾದಿಂದ ಬಾಲಿವುಡ್​ ನಟಿ ಶಾರುಖ್ ಖಾನ್, ಪ್ರಭಾಸ್, ದೀಪಿಕಾ ಪಡುಕೋಣೆಯಂತಹ ಜನಪ್ರಿಯ ಟಾಪ್​ 10 ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಸ್ಟಾರ್ ಡಮ್ ಮತ್ತು ಜನಪ್ರಿಯತೆಯನ್ನು ಗಳಿಸಿದ್ದಾಳೆ. ಇಷ್ಟಕ್ಕೂ ಆಕೆಯನ್ನು ಯಾರೆಂದುಕೊಂಡಿರಿ, ಆಕೆ ಬೇರೆ ಯಾರೂ ಅಲ್ಲ.. ಬಾಲಿವುಡ್ ನಟಿ ‘ಮೇಧಾ ಶಂಕರ್’.

    ಇದನ್ನೂ ಓದಿ: ‘ಈಕೆ’ ಅಂದವಾದ ಮಾಯೆ: ನೋಡಿ ಕಣ್ತುಂಬಿಕೊಳ್ಳಿ, ಹುಡುಕಿದ್ರೆ ಸಿಗಲ್ಲ! ವಿವರ ಇಲ್ಲಿದೆ ನೋಡಿ..

    ಈಕೆ ಜ.16 ಕ್ಕೆ ಕೊನೆಗೊಳ್ಳುವ ವಾರಾಂತ್ಯದ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾಳೆ. 12 ಫೇಲ್ ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ಈ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಫಾಲೋಯಿಂಗ್ ಮತ್ತು ಕ್ರೇಜ್ ಸಿಕ್ಕಿದೆ.

    ಇದನ್ನೂ ಓದಿ-
    ಸದ್ಯ ಈ ಸಿನಿಮಾ ಯಶಸ್ವಿಯಾಗಿ ಓಡುತ್ತಿದೆ.. ಡಿಸ್ನಿ+ ಹಾಟ್‌ಸ್ಟಾರ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದಾಗಿನಿಂದ ಎಲ್ಲ ಭಾಗಗಳಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈ ಪಟ್ಟಿಯಲ್ಲಿ ಇದೇ ಚಿತ್ರದ ನಾಯಕ ಮತ್ತು ಮೇಧಾ ಅವರ ಸಹನಟ ವಿಕ್ರಾಂತ್ ಮಾಸ್ಸೆ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಮನರಂಜನೆಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ವೆಬ್‌ಸೈಟ್. ಇದು ಕಾಲಕಾಲಕ್ಕೆ ಬಿಡುಗಡೆಯಾಗುವ ಚಲನಚಿತ್ರಗಳಿಗೆ ವಿಮರ್ಶೆ ಮತ್ತು ರೇಟಿಂಗ್ ನೀಡುತ್ತದೆ. ಅಷ್ಟೇ ಅಲ್ಲ, ಪ್ರತಿ ವಾರ ಟಾಪ್ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ವಾರದ ಪಟ್ಟಿಯನ್ನು ಇತ್ತೀಚೆಗೆ ರಿಲೀಸ್‌ ಮಾಡಿದೆ..

    ಸದ್ಯ ಬಿಡುಗಡೆಯಾದ ಟಾಪ್ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಯಾರೂ ನಿರೀಕ್ಷಿಸದ ಮೇಧಾ ಶಂಕರ್ ಅಗ್ರಸ್ಥಾನ ಪಡೆದಿದ್ದಾರೆ.

    ಐಎಂಡಿಬಿ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸ್ಟಾರ್ ಸ್ಟೇಟಸ್ ಪಡೆದಿರುವ ನಟರಿಗಿಂತ ಹೆಚ್ಚು ಜನ ಸರ್ಚ್ ಮಾಡಿದ್ದು ಅಷ್ಟಾಗಿ ಗೊತ್ತಿರದ ನಟಿ ಮೇಧಾ ಅವರ ಪ್ರೊಫೈಲ್. ಅದಕ್ಕೆ ಕಾರಣ 12 ಫೇಲ್ ಸಿನಿಮಾದಲ್ಲಿ ನಟಿಸಿರುವುದು.

    ಕಲಬುರಗಿಗೆ ಪ್ರಧಾನಿ ಮೋದಿ: ಮಧ್ಯಾಹ್ನ ಬೆಂಗಳೂರಿನತ್ತ ಪಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts