More

    ಹೆಣ್ಣು ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿದ್ದ ಬಾಡಿ ಬಿಲ್ಡರ್​ಗೆ ಈಗ ಗಂಡು ಡಾಲ್​ ಬೇಕಂತೆ!

    ನೂರ್​ ಸುಲ್ತಾನ್: ಕಜಕಿಸ್ತಾನದ ಬಾಡಿ ಬಿಲ್ಡರ್​ ಒಬ್ಬ ಸೆಕ್ಸ್​ ಡಾಲ್​ಗಳನ್ನು ಮದುವೆಯಾಗಿ ವಿಚಿತ್ರವಾಗಿ ವರ್ತಿಸಿದ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಆತನಿಗೆ ಗಂಡು ಡಾಲ್​ ಒಂದು ಬೇಕಂತೆ.


    ಯೂರಿ ತೊಲೊಚ್ಕೊ ಹೆಸರಿನ ಬಾಡಿ ಬಿಲ್ಡರ್​ ಕಳೆದ ವರ್ಷ ನವೆಂಬರ್​ನಲ್ಲಿ ಒಂದು ಸೆಕ್ಸ್​ ಡಾಲ್​ ಅನ್ನು ಮದುವೆಯಾಗಿದ್ದ. ಅದಾದ ನಂತರ ಆ ಡಾಲ್​ ಮುರಿದುಬಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಡಿವೋರ್ಸ್​ ಕೊಟ್ಟು ಮತ್ತೊಂದು ಸೆಕ್ಸ್​ ಡಾಲ್​ ಅನ್ನು ಮನೆಗೆ ತಂದಿಟ್ಟುಕೊಂಡಿದ್ದ. ಇತ್ತೀಚೆಗೆ ಇನ್ನೊಂದು ಸೆಕ್ಸ್​ ಡಾಲ್​ ಅನ್ನು ಕೂಡ ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದ.


    ಸೆಕ್ಸ್​ ಡಾಲ್​ಗಳ ಜತೆಯೇ ಜೀವನ ನಡೆಸುತ್ತಿರುವ ಯೂರಿ ತೊಲೊಚ್ಕೊಗೆ ಈಗ ಗಂಡು ಡಾಲ್​ ಒಂದು ಬೇಕೆನಿಸಿದೆಯಂತೆ. ಆ ಡಾಲ್​ ತನ್ನ ಸೆಕ್ಸ್​ ಡಾಲ್​ಗಳ ಜತೆ ಇರುತ್ತದೆ ಎನ್ನುತ್ತಾನೆ ಆತ. ಸದ್ಯದಲ್ಲೇ ಗಂಡು ಡಾಲ್​ ತೆಗೆದುಕೊಳ್ಳುವವನಿದ್ದು ಅದಕ್ಕೆ ನನ್ನ ಸೆಕ್ಸ್​ ಡಾಲ್​ ಜತೆ ಮದುವೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ ಆ ವಿಚಿತ್ರ ವ್ಯಕ್ತಿ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts