More

    ತಾಯಿಯಾದ ಸಂತಸದಲ್ಲಿ ಬಿಪಾಶಾ; ಹೆಣ್ಣು ಮಗು ಜನಿಸುತ್ತಿದ್ದಂತೆ ಹೆಸರಿಟ್ಟ ನಟಿ!

    ನವದೆಹಲಿ: ಬಾಲಿವುಡ್ ನಟಿ ಬಿಪಾಶಾ ಬಸು ಇದೀಗ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ನಟಿ ಗರ್ಭಿಣಿಯಾಗಿದ್ದ ವೇಳೆ ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ತನಗೆ ಹೆಣ್ಣು ಮಗು ಜನಿಸಿರುವುದಾಗಿ ನಟಿ ಬಿಪಾಶಾ ಬಸು ತಿಳಿಸಿದ್ದಾರೆ. ತಮ್ಮ ಇನ್ಸ್​ಟಾಗ್ರಾ ಖಾತೆಯಲ್ಲಿ ಮಗುವಿನ ಪಾದದ ಫೋಟೋವನ್ನು ಹಂಚಿಕೊಳ್ಳುವ ತಾನು ತಾಯಿಯಾಗಿರುವ ಸಂತಸವನ್ನು ನಟಿ ಹಂಚಿಕೊಂಡಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Bipasha Basu (@bipashabasu)

    ನಟಿ ಬಿಪಾಶಾ ಬಸು 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಜೊತೆ ವಿವಾಹವಾಗಿದ್ದರು. ಕಳೆದ ಆಗಸ್ಟ್​​ನಲ್ಲಿ ತಾನು ಗರ್ಭಿಣಿಯಾಗಿರುವ ಬಗ್ಗೆ ಬಿಪಾಶಾ ಸಂತಸ ಹಂಚಿಕೊಂಡಿದ್ದರು. ನಂತರ ಹಲವು ಬಾರಿ ಬೇಬಿಬಂಪ್ ಫೋಟೋಶೂಟ್ ಮಾಡಿ ಬಿಪಾಶಾ ಸುದ್ದಿಯಾಗಿದ್ದರು.

    ಇದೀಗ ಹೆಣ್ಣು ಮಗು ಜನಿಸುತ್ತಿದ್ದಂತೆ, ಮಗುವಿಗೆ ಬಿಪಾಶಾ ಹೆಸರಿಟ್ಟಿದ್ದಾರೆ. ಮಗುವಿಗೆ ‘ದೇವಿ’ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ನಮ್ಮ ಮನೆಗೆ ದೇವಿ ಆಗಮಿಸಿದ್ದಾಳೆ ಬಿಪಾಶಾ ತನ್ನ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾಳೆ.

     

     
     
     
     
     
    View this post on Instagram
     
     
     
     
     
     
     
     
     
     
     

    A post shared by Bipasha Basu (@bipashabasu)

     

    https://www.vijayavani.net/meghana-raj-enjoying-thailand-trip/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts