ಬೈಕ್ ಪಲ್ಟಿ, ಯುವಕ ಮೃತ್ಯು

Published on

ಕಾಸರಗೋಡು: ತಳಂಗರೆ ಪಳ್ಳಿಕ್ಕಾಲ್‌ನಲ್ಲಿ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆಯುತ್ತಿದ್ದ ಅಹಮ್ಮದ್ ಕಬೀರ್(26) ಮೃತಪಟ್ಟಿದ್ದಾರೆ. ಅಹಮ್ಮದ್ ಕಬೀರ್ ಚಲಾಯಿಸುತ್ತಿದ್ದ ಬೈಕ್ ಅ.23ರಂದು ಪಳ್ಳಿಕ್ಕಾಲ್‌ನಲ್ಲಿ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net