More

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!

    Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಹಲವು ರೀತಿಯ ಟಾಸ್ಕ್, ಮೋಜು ಮಸ್ತಿ, ಗೇಮ್ಸ್​​​, ಹೀಗೆ ನಾನಾ ಚಟುವಟಿಕೆಗಳಲ್ಲಿ ಸ್ಪರ್ಧಿಗಳು ಬ್ಯುಸಿಯಾಗಿದ್ದಾರೆ.

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!


    ಪ್ರತಿ ವರ್ಷದಂತೆ ಈ ವರ್ಷ ಬಿಗ್ ಬಾಸ್ ಸ್ಪರ್ಧಿಗಳಿಗೆಯಾರಿಗಾದರೂ ಕ್ಷಮೆ ಕೇಳುವ ಅವಕಾಶ ನೀಡಲಾಗಿತ್ತು.

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!

    ಈ ಅಸಂದರ್ಭದಲ್ಲಿ ಕಾರ್ತಿಕ್​ ತಮ್ಮ 8 ವರ್ಷದ ಹಿಂದಿನ ಲವ್​ ಬ್ರೇಕ್ಪ್​ ಕಥೆಯನ್ನ ವೀಕ್ಷಕರ ಮುಂದಿಟ್ಟಾದ್ದಾರೆ. ಜತೆಗೆ ಅದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಬಿಗ್ ಬಾಸ್‌ ಮನೆಯಲ್ಲಿ ಉತ್ತಮ ಆಟ ಆಡುತ್ತಿದ್ದಾರೆ ಕಾರ್ತಿಕ್​​.

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!


    ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಕಾರ್ತಿಕ್‌ ಹೊಂದಿದ್ದಾರೆವ ಹೊಂದಿದ್ದು, ತಮ್ಮ ವ್ಯಕ್ತಿತ್ವ ಮತ್ತು ಆಟದಿಂದ ಜನರ ಗಮನ ಸೆಳೆಯುತ್ತಿದ್ದಾರೆ. ಜತೆಗೆ ಇವರ ಗೇಮ್​​​ ಸ್ಟೈಲ್​ ಸಾಕಷ್ಟು ಮದಿಗೆ ಫೇವರೆಟ್​​ ಆಗಿದೆ.

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!


    2021ರ ಏಪ್ರಿಲ್‌ನಲ್ಲಿ ಕಾರ್ತಿಕ್‌ ಅವರ ತಂದೆ ತೀರಿ ಹೋದರು. ಅದಾದ ನಂತರ ಕೇವಲ 4 ತಿಂಗಳಿಗೆ ಅವರ 8 ವರ್ಷದ ಪ್ರೀತಿ ಮುರಿದು ಬಿದ್ದಿತು. ಲವ್‌ ಬ್ರೇಕಪ್‌ ಆದ ಕೇವಲ ಒಂದು ತಿಂಗಳ ನಂತರ ಅವರು 13 ವರ್ಷದಿಂದ ಸಾಕಿದ ಶ್ವಾನ ಸಾವನ್ನಪ್ಪಿತು ಎಂದು ಕಹಿ ಘಟನೆಯನ್ನು ನೆನೆದಿದ್ದಾರೆ.

    ಬಿಗ್​​ ಬಾಸ್​ನಲ್ಲಿ ಲವ್‌ ಬ್ರೇಕಪ್‌ ಕಥೆ ಹೇಳಿದ ಕಾರ್ತಿಕ್; 8 ವರ್ಷಗಳ ಪ್ರೀತಿ ಮುರಿದು ಹೋಗಿದ್ದಕ್ಕೆ ಕಣ್ಣೀರು..!


    ಆ ಬಳಿಕ ಕಾರ್ತಿಕ್‌ ಹೊಟ್ಟೆಯಲ್ಲಿ ಅಲ್ಸರ್ ಆಗಿತ್ತಂತೆ. ಅಷ್ಟು ವರ್ಷದ ಪ್ರೀತಿ ಕಳೆದುಕೊಂಡ ಕಾರ್ತಿಕ್‌ ಆ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
    ಲವ್ ಬ್ರೇಕಪ್ ಆಗೋಕೆ ಹೆಚ್ಚು ಕಾರಣನಾದವ ನಾನು. ಅವಳ ಕೆನ್ನೆಗೆ ಹೊಡೆದು ಬಿಟ್ಟೆ. ಆ ವಿಷಯಕ್ಕೆ ಕ್ಷಮೆ ಕೇಳಿದೆ. ಆದರೆ ಆ ಕ್ಷಮೆಯನ್ನು ನಾನು ಮನಸ್ಸಿಂದ ಹೇಳಿದ್ದು ಅಂತ ಆಕೆಗೆ ಅನಿಸಲಿಲ್ಲ. ನಾನು ಮನಸಾರೆ ಕ್ಷಮೆ ಕೇಳುತ್ತಿರುವೆ ಎಂದು ಕಾರ್ತಿಕ್‌ ಮಹೇಶ್‌ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts