More

    ಮಾಲ್ಡೀವ್ಸ್​​​, ಬಾಲಿ, ಪ್ಯಾರಿಸ್​​​​ ಯಾವುದೂ ಅಲ್ಲ, ಕಪಲ್ಸ್​​​​ ಹೆಚ್ಚಾಗಿ ಹನಿಮೂನ್​​​ಗೆ ಹೋಗುವ ಮತ್ತೊಂದು ಡೆಸ್ಟಿನೇಷನ್ ಇದೆ ​​​; ಯಾವುದು ಗೊತ್ತಾ.?!

    ನವೆಂಬರ್ನಿಂದ ಫೆಬ್ರವರಿವರೆಗೂ ಮದುವೆ ಸೀಸನ್. ಈ ತಿಂಗಳಲ್ಲಿ ಮದುವೆಯಾದ ನವ ದಂಪತಿಗಳಿಗೆ ಹನಿಮೂನ್ಗೆ ಹೋಗಲು ಬೆಸ್ಟ್ ಟೈಂ ಎಂದೇ ಹೇಳಬಹುದು. ಆದರೆ ಎಷ್ಟೋ ಜನಕ್ಕೆ ಈ ವೇಳೆ ಹನಿಮೂನ್ಗೆ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಸದ್ಯ ನಾವಿಂದು ಈ ಕುರಿತಂತೆ ಕೆಲವೊಂದಷ್ಟು ಡಿಟೇಲ್ಸ್ ನಿಮಗೆ ನೀಡುತ್ತೇವೆ.

    ಮಾಲ್ಡೀವ್ಸ್​​​, ಬಾಲಿ, ಪ್ಯಾರಿಸ್​​​​ ಯಾವುದೂ ಅಲ್ಲ, ಕಪಲ್ಸ್​​​​ ಹೆಚ್ಚಾಗಿ ಹನಿಮೂನ್​​​ಗೆ ಹೋಗುವ ಮತ್ತೊಂದು ಡೆಸ್ಟಿನೇಷನ್ ಇದೆ ​​​; ಯಾವುದು ಗೊತ್ತಾ.?!


    ಹನಿಮೂನ್​ ಎಂದಾಕ್ಷಣ ಸಾಮಾನ್ಯವಾಗಿ ಬಾರತೀಯರು ಮಾಲ್ಡೀವ್ಸ್​​​, ಪ್ಯಾರಿಸ್​​​, ಬಾಲಿ, ಸ್ವಿಟ್ಜರ್​ಲ್ಯಾಂಡ್​, ಯೂರೋಪ್​​, ಮನಾಲಿ, ಹೀಗೆ ನಾನಾ ಡೆಸ್ಟಿನೇಷನ್​​ಗಳ ಬಗ್ಗೆ ಯೋಚಿಸ್ತಾರೆ. ಆದ್ರೆ ನಾವೀಗ ನವದಂಪತಿಗಳು ಮದುವೆಯಾದ ಬಳಿಕ ಹನಿಮೂನ್​ಗೆ ತೆರಳಬಹುದಾದ ಮತ್ತೊಂದು ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ.

    ಮಾಲ್ಡೀವ್ಸ್​​​, ಬಾಲಿ, ಪ್ಯಾರಿಸ್​​​​ ಯಾವುದೂ ಅಲ್ಲ, ಕಪಲ್ಸ್​​​​ ಹೆಚ್ಚಾಗಿ ಹನಿಮೂನ್​​​ಗೆ ಹೋಗುವ ಮತ್ತೊಂದು ಡೆಸ್ಟಿನೇಷನ್ ಇದೆ ​​​; ಯಾವುದು ಗೊತ್ತಾ.?!


    ನಾವು ಹೇಳುತ್ಹತಿರುವ ಆ ನಿಮೂನ್​ ಡೆಸ್ಟಿನೇಷನ್​ನ ಹೆಸರು ಏನು ಅಂದ್ರೆ ‘ಟನಲ್ ಆಫ್​ ಲವ್​’ ಟನಲ್ ಆಫ್ ಲವ್ ಎಂಬುದು ಉಕ್ರೇನ್‌ನ ಕ್ಲೆವನ್ ಬಳಿ ಇರುವ ಕೈಗಾರಿಕಾ ರೈಲ್ವೆಯ ಒಂದು ವಿಭಾಗವಾಗಿದ್ದು, ಇದು ಉಕ್ರೇನ್​ನ ಓರ್ಜಿವ್‌ ಎಂಬ ಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ರೈಲು ಮಾರ್ಗವಾಗಿದೆ. ಸಾಕಷ್ಟ ನವದಂಪತಿಗಳು ಇಲ್ಲಿಗೆ ಹೋಗಿ ಸೆಲ್ಫಿ ಕ್ಲಿಕ್ಕಿಸಿ ಫೋಟೋಶೂಟ್​ಗಳನ್ನೂ ಮಾಡಿಸಿಕೊಳ್ತಾರೆ.

    ಮಾಲ್ಡೀವ್ಸ್​​​, ಬಾಲಿ, ಪ್ಯಾರಿಸ್​​​​ ಯಾವುದೂ ಅಲ್ಲ, ಕಪಲ್ಸ್​​​​ ಹೆಚ್ಚಾಗಿ ಹನಿಮೂನ್​​​ಗೆ ಹೋಗುವ ಮತ್ತೊಂದು ಡೆಸ್ಟಿನೇಷನ್ ಇದೆ ​​​; ಯಾವುದು ಗೊತ್ತಾ.?!


    ಟನಲ್​​ ಆಫ್​​ ಲವ್​ಗೆ ಭೇಟಿ ಕೊಡುವ ಆಸೆ ಪೂರೈಕೆ ಆದಲ್ಲಿ, ನಿಮ್ಮದು ಟ್ರೂ ಲವ್​​ ಎಂಬ ನಂಬಿಕೆಯೂ ಇದೆ..!
    ನಿಮ್ಮ ಪ್ರೀತಿಯಲ್ಲಿ ಪ್ರಾಮಾಣಿಕತೆ ಇದ್ದರೆ ನೀವು ಒಂದಲ್ಲ ಒಂದು ದಿನ ನೀವು ಉಕ್ರೇನ್​​​​ನಲಲ್ಲಿರುವ ಈ ಟನಲ್​ ಆಫ್​​ ಲವ್​​​ ಎಂಬ ಜಾಗಕ್ಕೆ ಬೇಟಿ ಕೊಡುವಂತಾಗುತ್ತೆ ಅನ್ನೋದು ಸ್ಥಳೀಯರ ನಂಬಿಕೆಯೂ ಆಗಿದೆ. ಇನ್ನೂ ಈ ಟನಲ್​ ಆಫ್​​​ ಲವ್​​ ಬಳಿ ರೈಲು ತೆರಳುವಾಗ ಅದು ಚಲಿಸುವ ಪ್ರತಿಧ್ವನಿ ಮನಸ್ಸಿಗೆ ಮುದ ನೀಡುವಂತಿರುತ್ತೆ. ಈ ಟನಲ್​ ಆಫ್​​ ಲವ್​ ಸುರಂಗ ಮಾರ್ಗದಂತೆ ಇದ್ದು ಹಚ್ಚ ಹಸಿರಿನಿಂದ ಕೂಡಿರುತ್ತೆ.

    ಮಾಲ್ಡೀವ್ಸ್​​​, ಬಾಲಿ, ಪ್ಯಾರಿಸ್​​​​ ಯಾವುದೂ ಅಲ್ಲ, ಕಪಲ್ಸ್​​​​ ಹೆಚ್ಚಾಗಿ ಹನಿಮೂನ್​​​ಗೆ ಹೋಗುವ ಮತ್ತೊಂದು ಡೆಸ್ಟಿನೇಷನ್ ಇದೆ ​​​; ಯಾವುದು ಗೊತ್ತಾ.?!


    ಗ್ರೀಕ್​ ದೇಶವೂ ಅತ್ಯಂತ ರೊಮ್ಯಾಂಟಿಕ್​​​​ ಎಂದೇ ಹೆಸರುವಾಸಿ..!
    ಪ್ರಪಂಚದ ಅತ್ಯಂತ ಜನಪ್ರಿಯ ಮತ್ತು ರೊಮ್ಯಾಂಟಿಕ್​​ ಜಾಗವೆಂದು ಗ್ರೀಕ್​​ ಸಹ ಹೆಸರುವಾಸಿಯಾಗಿದೆ. ಗ್ರೀಸ್‌ನಲ್ಲಿರುವ ಮೈಕೋನೋಸ್ ಅನ್ನು ಪಾರ್ಟಿ ಮಾಡಲು ಇಷ್ಟಪಡುವ ದಂಪತಿಗಳಿಗೆ ಸೂಕ್ತ ಜಾಗ ಎಂದು ಹೇಳಲಾಗುತ್ತೆ. ಕಡಲತೀರಗಳು, ದ್ರಾಕ್ಷಿತೋಟಗಳು, ಆಹಾರ ಎಲ್ಲವೂ ಮೈಕೋನೋಸ್‌ನಲ್ಲಿ ಸೂಪರ್​​ ಅಂತಾರೆ ಇಲ್ಲಿಗೆ ಭೇಟಿ ನೀಡುವಂತಹ ಜನರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts