ಲಿಪ್ಸ್ಟಿಕ್ ಖರೀದಿ ಮಾಡುವಾಗ ಕಡಿಮೆ ದರದ, ಹಾನಿಕಾರಕ ವಸ್ತು ಖರೀದಿ ಮಾಡುವುದಕ್ಕಿಂತ ಒಂದೇ ಬಾರಿಗೆ ಹೆಚ್ಚು ಬೆಲೆಯ, ಗುಣಮಟ್ಟದ ವಸ್ತು ಖರೀದಿ ಮಾಡುವುದು ಬೆಸ್ಟ್. ಕೆಲವೊಂದು ಬೇಗನೇ ಮಾಯವಾಗಿ ಬಿಟ್ಟರೆ, ಕೆಲವೊಂದು ಎಷ್ಟೇ ತಿಕ್ಕಿ ತೊಳೆದರೂ ಹೋಗೋದಿಲ್ಲ ಅಂತಹ ಸಮಯದಲ್ಲಿ ಸಿಂಪಲ್ ಟ್ರಿಕ್ಸ್ಗಳನ್ನು ಬಳಕೆ ಮಾಡಿ.