Pinky Finger Personality: ನಾವು ನಮ್ಮಿಷ್ಟದ ಜನರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಅವರ ನಡವಳಿಕೆ, ಮಾತಿನ ಧಾಟಿಯಿಂದ ಅಳೆಯುತ್ತೇವೆ. ಆದರೆ, ಕೆಲವೊಂದನ್ನು ಮನುಷ್ಯನ ದೇಹದ ಭಾಗವಾದ ಕೈ, ಕಾಲು, ಪಾದ ಮೂಗಿನ ಆಕಾರದಿಂದ ಅಳೆಯಬಹುದು ಅದೇ ಹಸ್ತ ಸಾಮುದ್ರಿಕ ಶಾಸ್ತ್ರ. ಇದರ ಪ್ರಕಾರ, ನಿಮ್ಮ ಕಿರುಬೆರಳು ಮತ್ತು ಉಂಗುರ ಬೆರಳಿನ ಗೆರೆಯನ್ನು ನೋಡಿ, ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ, ಪ್ರೇಮ, ಸಂವಹನ ಕೌಶಲ್ಯವನ್ನು ಅಳೆಯಬಹುದಾಗಿದೆ.