ನಿತ್ಯ ಭವಿಷ್ಯ: ಈ ರಾಶಿಯ ಯುವತಿಯರಿಗೆ ಮದುವೆಗೆ ಕಾಲ ಕೂಡಿ ಬರಲಿದೆ

ನಿತ್ಯ ಭವಿಷ್ಯ: ಈ ರಾಶಿಯ ಯುವತಿಯರಿಗೆ ಮದುವೆಗೆ ಕಾಲ ಕೂಡಿ ಬರಲಿದೆ
ನಿತ್ಯ ಭವಿಷ್ಯ: ಈ ರಾಶಿಯ ಯುವತಿಯರಿಗೆ ಮದುವೆಗೆ ಕಾಲ ಕೂಡಿ ಬರಲಿದೆ
Published on
ಮೇಷ: ಬಾಳೆ,ತೆಂಗು ಕೃಷಿಯಲ್ಲಿ ಲಾಭ, ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಯುವತಿಯರಿಗೆ ಮದುವೆಗೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ:9
ವೃಷಭ: ಸಿದ್ದ ಉಡುಪು ಕಾರ್ಖಾನೆ ಮಾಲೀಕರಿಗೆ ಕಾರ್ವಿುಕರ ಕಾಳಜಿ ಅಗತ್ಯ. ಪ್ರಭಾವಿಯ ಭೇಟಿ. ಭೂ ವ್ಯಾಪಾರದಲ್ಲಿ ಹೆಚ್ಚು ನಿರೀಕ್ಷೆ ಬೇಡ. ಶುಭಸಂಖ್ಯೆ: 2
ಮಿಥುನ: ನ್ಯಾಯಾಲಯದ ಕೆಲಸಗಳಲ್ಲಿ ಜಯ. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ನಿರೀಕ್ಷಿತ ಆದಾಯ. ಶುಭಸಂಖ್ಯೆ:3
ಕಟಕ: ಮಗನ ವಿವಾಹಕ್ಕೆ ಸಂಬಂಧಿಸಿದ ಯತ್ನ ಫಲಿಸಲಿದೆ. ಸೇವಾ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಬೆಳೆಗಳ ಕೃಷಿಕರಿಗೆ ಅಧಿಕ ಲಾಭ. ಶುಭಸಂಖ್ಯೆ: 6
ಸಿಂಹ: ಉದ್ಯೋಗ ಬದಲಿಸಲು ಸೂಕ್ತ ಕಾಲವಲ್ಲ. ರೇಷ್ಮೆ ವಸ್ತ್ರ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಮಕ್ಕಳ ಪ್ರಗತಿಯಿಂದ ಸಮಾಧಾನ. ಶುಭಸಂಖ್ಯೆ: 2
ಕನ್ಯಾ: ಪ್ರಮುಖ ತೀರ್ವನ ಕೈಗೊಳ್ಳುವಲ್ಲಿ ಜಾಗ್ರತೆ ಇರಲಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ವಣಕ್ಕೆ ಅನುಕೂಲಕರ ದಿನ. ಶುಭಸಂಖ್ಯೆ:1
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ ಯೋಗವಿದೆ. ಸಂಶೋಧನ ವಿಜ್ಞಾನಿಗಳಿಗೆ ಯಶಸ್ಸು. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 7
ವೃಶ್ಚಿಕ: ಔಷಧಿ ಮಾರಾಟದವರಿಗೆ ಹೆಚ್ಚಲಿರುವ ಬೇಡಿಕೆ. ಅಧಿಕಾರಿಗಳೊಂದಿಗೆ ವಾದ ವಿವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 2
ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಶ್ರಮಕ್ಕೆ ತಕ್ಕ ಯಶ ಸಿಗುವುದು. ನಿಮ್ಮ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4
ಮಕರ: ಸರ್ಕಾರಿ ವೈದ್ಯರಿಗೆ ಕಾರ್ಯದೊತ್ತಡ. ಕಿರುಚಿತ್ರ ನಿರ್ದೇಶಕರಿಗೆ ಧನ ಲಾಭ. ಗುತ್ತಿಗೆ ಕೆಲಸಗಾರರಿಗೆ ಅನಿರೀಕ್ಷಿತ ಆದಾಯ ಬರಲಿದೆ.ಶುಭಸಂಖ್ಯೆ: 7
ಕುಂಭ: ಯಂತ್ರೋಪಕರಣದ ಜತೆ ಕೆಲಸ ಮಾಡುವಾಗ ಎಚ್ಚರ. ಲೆಕ್ಕಪರಿಶೋಧಕರ ಆದಾಯ ಹೆಚ್ಚಲಿದೆ. ಸಂಗೀತ ಕಲಿಕೆಯಲ್ಲಿ ಯಶಸ್ಸು. ಶುಭಸಂಖ್ಯೆ: 1
ಮೀನಾ: ರಾಜಕೀಯದವರಿಗೆ ಅನಿರೀಕ್ಷಿತವಾಗಿ ಉನ್ನತ ಸ್ಥಾನ. ಮುತ್ತು ರತ್ನ ವ್ಯಾಪಾರದಲ್ಲಿ ಯಶಸ್ಸು. ಉದ್ಯೋಗದ ಹುಡುಕಾಟ ಸಫಲ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net