ಮೇಷ: ಹಣಕಾಸು ಸಂಸ್ಥೆಯಿಂದ ಧನ ಸಹಾಯ. ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಧಾನ್ಯ ಸಂಗ್ರಾಹಕರಿಗೆ ಉತ್ತಮ ಆದಾಯ. ಶುಭಸಂಖ್ಯೆ:1.ವೃಷಭ: ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಗೃಹ ನಿರ್ಮಾಣದ ಯೋಗವಿದೆ. ಬಹುಕಾಲದ ಬಾಕಿ ಹಣ ಕೈ ಸೇರುವುದು. ಶುಭಸಂಖ್ಯೆ: 8.ಮೀಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು ಆದೀತು. ಹೊಸ ಕೆಲಸದಲ್ಲಿ ಶ್ರಮದ ಅಗತ್ಯವಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 9.ಕಟಕ: ಮಾನಸಿಕವಾಗಿ ಉತ್ಸಾಹಿತರಾಗಿರುತ್ತೀರಿ. ಧಾನ್ಯ ವ್ಯಾಪಾರಿಗಳಿಗೆ ಅಭಿವೃದ್ಧಿ. ಮನೆ ನಿರ್ಮಾಣದ ಸಮಸ್ಯೆ ಬಗೆಹರಿಯುವುದು.ಶುಭಸಂಖ್ಯೆ:4.ಸಿಂಹ: ಕಂಪ್ಯೂಟರ್ ವ್ಯಾಪಾರದಲ್ಲಿ ಲಾಭ. ದಿನ ಬಳಕೆ ವಸ್ತುಗಳ ವ್ಯಾಪಾರದಲ್ಲಿ ಲಾಭವಾಗುವುದು. ಬಂಧುಗಳಿಂದ ಶುಭ ವಾರ್ತೆ.ಶುಭಸಂಖ್ಯೆ:5.ಕನ್ಯಾ: ಮಕ್ಕಳಿಂದ ಸಂತಸದ ಸುದ್ದಿ. ರಿಯಲ್ ಎಸ್ಟೇಟ್ ವ್ಯಾಪಾರಸ್ಥರ ಮಾನಸಿಕ ದ್ವಂದ್ವದಿಂದ ನಷ್ಟ. ಉಪನ್ಯಾಸಕ ವೃತ್ತಿಯಲ್ಲಿ ಪ್ರಗತಿ. ಶುಭಸಂಖ್ಯೆ: 8.ತುಲಾ: ಹಿರಿಯರ ಕೆಲಸ ಕಾರ್ಯಗಳಲ್ಲಿ ಒತ್ತಡ. ಅಡಕೆ ಮತ್ತು ಭತ್ತದ ಕೃಷಿಯವರಿಗೆ ಆಕಸ್ಮಿಕ ಧನಲಾಭ. ಉದ್ಯೋಗಾಕಾಂಕ್ಷಿಗಳಿಗೆ ಶುಭ.ಶುಭಸಂಖ್ಯೆ:1.ವೃಶ್ಚಿಕ: ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಹಿರಿಯರೊಂದಿಗೆ ಮನಸ್ತಾಪ. ಭೂ ವ್ಯವಹಾರದಲ್ಲಿ ನಷ್ಟ. ಸಂಗಾತಿಗೆ ರಕ್ತದೊತ್ತಡ.ಶುಭಸಂಖ್ಯೆ: 4.ಧನಸ್ಸು: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಸಿಗಲಿದೆ. ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ.ಶುಭಸಂಖ್ಯೆ: 6.ಮಕರ: ಕಾನೂನು ಹೋರಾಟದಲ್ಲಿ ಜಯ. ವಿವಾಹ ಕಾರ್ಯಗಳಲ್ಲಿ ಮುನ್ನಡೆ. ಸ್ತ್ರೀಯರು ಇಷ್ಟವಾದ ಉಡುಗೊರೆಯನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 9. ಕುಂಭ: ಲೋಹಗಳ ವ್ಯಾಪಾರದಲ್ಲಿ ನಿರೀಕ್ಷೆಗಿಂತ ಲಾಭ. ಗುತ್ತಿಗೆದಾರರಿಗೆ ಶುಭ. ಮಿತ್ರರಿಂದ ಸಹಾಯ. ಸಗಟು ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ:2.ಮೀನಾ: ಮಹಿಳೆಯರಿಗೆ ಉದ್ಯೋಗದಲ್ಲಿ ಒತ್ತಡ. ಆಮದು ವ್ಯವಹಾರಸ್ಥರಿಗೆ ಮಾನಸಿಕ ನೆಮ್ಮದಿ. ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭವಿದೆ. ಶುಭಸಂಖ್ಯೆ:1