ಮೇಷ: ಹಣಕಾಸಿನ ಏರಿಳಿತದಿಂದ ಹೊರಬರುತ್ತೀರಿ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉತ್ತಮ ಅವಕಾಶ. ಶುಭಸಂಖ್ಯೆ: 8 .ವೃಷಭ: ಸೇವಾ ಕಾರ್ಯದಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ. ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು. ಶುಭಸಂಖ್ಯೆ: 8.ಮೀಥುನ: ಸಹೋದರರೊಂದಿಗಿನ ಭಿನ್ನಾಭಿಪ್ರಾಯ ಶಮನ. ಮನೆಯ ಹೊರಗೆ ಸಾಲದ ಒತ್ತಡ. ಕೈಗೊಂಡ ಕೆಲಸಗಳಲ್ಲಿ ನಿಧಾನಗತಿ. ಶುಭಸಂಖ್ಯೆ: 3.ಕಟಕ: ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಸಿಗುವುದು ಹೊಸ ವಾಹನ ಖರೀದಿಯ ಯತ್ನ ಫಲ ನೀಡಲಿವೆ. ದೂರ ಪ್ರಯಾಣ ಬೇಡ. ಶುಭಸಂಖ್ಯೆ: 9.ಸಿಂಹ: ಸಮಾಜದ ಪ್ರಮುಖರಿಂದ ಅಪರೂಪದ ಆಹ್ವಾನ ಬರುತ್ತದೆ. ಆರ್ಥಿಕ ಸ್ಥಿತಿ ಉತ್ತಮ. ಸಂಬಂಧಿಕರಿಂದ ನೆರವು ದೊರೆಯಲಿದೆ. ಶುಭಸಂಖ್ಯೆ: 5.ಕನ್ಯಾ: ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಜವಾಬ್ದಾರಿ. ಕುಟುಂಬ ಸದಸ್ಯರೊಂದಿಗೆ ಪ್ರವಾಸ. ಸರ್ಕಾರಿ ನೌಕರರಿಗೆ ಶುಭ ಸುದ್ದಿ. ಶುಭಸಂಖ್ಯೆ: 6.ತುಲಾ: ಗೃಹ ನಿರ್ಮಾಣ ಕೆಲಸ ಮುಗಿಯಲಿದೆ. ಬಂಧುಗಳಿಂದ ಆರ್ಥಿಕ ನೆರವು. ರಿಯಲ್ಎಸ್ಟೇಟ್ ವ್ಯವಹಾರ ನಿಧಾನವಾದೀತು. ಶುಭಸಂಖ್ಯೆ:2.ವೃಶ್ಚಿಕ: ಕೃಷಿಕರ ಬದಲಾವಣೆಯ ಪ್ರಯತ್ನ ಲಾಭದಾಯಕ. ಮನೆ ನಿರ್ಮಾಣದ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಶುಭಸಂಖ್ಯೆ:1.ಧನಸ್ಸು: ಕುಟುಂಬ ಸದಸ್ಯರ ಮಾತು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ. ಕೆಲಸದ ವಾತಾವರಣ ಸಂತಸದಿಂದ ಕೂಡಿರುತ್ತದೆ. ಶುಭಸಂಖ್ಯೆ:7.ಮಕರ: ವಾಹನ ಖರೀದಿಯ ಪ್ರಯತ್ನ ಸಫಲವಾಗಲಿದೆ. ಹಳೆಯ ಸ್ನೇಹಿತರ ಭೇಟಿ. ಕೈಗೊಂಡ ವ್ಯವಹಾರದಲ್ಲಿ ಯಶಸ್ಸು ಸಾಧಿಸುತ್ತೀರಿ. ಶುಭಸಂಖ್ಯೆ:6.ಕುಂಭ: ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು. ಉದ್ಯೋಗಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ದೂರ ಪ್ರಯಾಣದಿಂದ ಖರ್ಚುಗಳು ಹೆಚ್ಚಾಗುತ್ತವೆ. ಶುಭಸಂಖ್ಯೆ: 7.ಮೀನಾ: ಕೌಟುಂಬಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ರೇಷ್ಮೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 6