ಮೇಷ: ಧರ್ಮಕಾರ್ಯದತ್ತ ಮನಸ್ಸು ಹೊರಳಲಿದೆ. ಬಂಧು ಮಿತ್ರರಿಂದ ಆರ್ಥಿಕ ಸಹಾಯ. ಕೊಟ್ಟ ಜವಾಬ್ದಾರಿಯ ಯಶಸ್ವೀ ನಿರ್ವಹಣೆ. ಶುಭಸಂಖ್ಯೆ: 8.ವೃಷಭ: ಸ್ಥಿರಾಸ್ತಿ ಖರೀದಿಗೆ ಶುಭ ಸಮಯ. ಉದ್ಯೋಗ ಬದಲಾವಣೆ ನಿರ್ಧಾರ ಯಶಸ್ವಿಯಾಗಲಿದೆ. ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 8.ಮಿಥುನ: ಅವಿವಾಹಿತರಿಗೆ ಬಹುದಿನಗಳ ನಂತರ ವಿವಾಹ ಸಿದ್ಧಿ. ವಿಚ್ಛೇದನ ಕಟ್ಟಳೆ ಶೀಘ್ರ ಇತ್ಯರ್ಥ. ಆಸ್ತಿ ಸಂಬಂಧಿತ ವಿವಾದ ಸುಖಾಂತ್ಯ. ಶುಭಸಂಖ್ಯೆ:3.ಕಟಕ: ದಿನದ ಪ್ರಾರಂಭದಲ್ಲಿ ಸರ್ಕಾರಿ ಕೆಲಸಗಳಿಗೆ ವೇಗ. ಅಬಕಾರಿ ಅಧಿಕಾರಿಗಳಿಗೆ ಧನಲಾಭ. ಖಾಸಗಿ ಬಸ್ ಮಾಲೀಕರಿಗೆ ವ್ಯಯ ಶುಭಸಂಖ್ಯೆ: 6.ಸಿಂಹ: ಏಕಾದಶದ ಗುರುಬಲದಿಂದ ಹಣಗಳಿಸುವಿರಿ. ವಿದ್ಯಾರ್ಥಿಗಳ ವಿದೇಶ ಪ್ರಯಾಣದ ಕನಸು ನನಸು. ವೈದ್ಯರ ಸಲಹೆ ಪಾಲಿಸಿ.ಶುಭಸಂಖ್ಯೆ:9.ಕನ್ಯಾ: ಆಸ್ತಿ ನೋಂದಣಿಯಲ್ಲಿ ನಿಧಾನಗತಿ. ತರಕಾರಿ, ಹೂವು ಕೃಷಿಕರಿಗೆ ನಿರೀಕ್ಷೆಗೂ ಮೀರಿ ಲಾಭ. ಬಡಗಿ ವೃತ್ತಿಯವರಿಗೆ ಶುಭಕರ ದಿನ. ಶುಭಸಂಖ್ಯೆ:1.ತುಲಾ: ಮಕ್ಕಳ ವಿಶೇಷ ಪ್ರತಿಭೆಯಿಂದ ಸಮಾಜದಲ್ಲಿ ಗೌರವ. ಉನ್ನತ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ. ಸಾಲ ತೀರಿಸಲು ಸಹಾಯ. ಶುಭಸಂಖ್ಯೆ:2.ವೃಶ್ಚಿಕ: ಕ್ರಿಕೆಟ್ ತರಬೇತಿ ನೀಡುವವರಿಗೆ ಸರ್ಕಾರದಿಂದ ಸಹಾಯ ಸಿಗಲಿದೆ. ಪಾಲುದಾರಿಕೆ ವ್ಯವಹಾರಕ್ಕೆ ಹೊಸ ಪಾಲುದಾರರ ಆಗಮನ. ಶುಭಸಂಖ್ಯೆ: 5.ಧನಸ್ಸು: ಧಾರ್ವಿುಕ ಕ್ಷೇತ್ರದ ಮುಖಂಡರಿಗೆ ಅಶಾಂತಿ. ಚಿಕ್ಕ ಮನೆಗಳ ಮಾರಾಟದಲ್ಲಿ ಲಾಭವಾಗುವುದು. ವಿಚ್ಛೇದಿತರಿಗೆ ವಿವಾಹ ಯೋಗ. ಶುಭಸಂಖ್ಯೆ:6.ಮಕರ: ಕುಟುಂಬದಲ್ಲಿ ಅನಿರೀಕ್ಷಿತ ಘಟನೆ. ಧಾರ್ವಿುಕ ಕ್ಷೇತ್ರದ ಮೇಲ್ವಿಚಾರಕರಿಗೆ ಧನ ಲಾಭ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ:4.ಕುಂಭ: ಶಿಕ್ಷಕ ವೃತ್ತಿಯವರಿಗೆ ವರ್ಗಾವಣೆ. ಪದವೀಧರರಿಗೆ ಆರಕ್ಷಕ ವೃತ್ತಿ ಪ್ರಾಪ್ತಿ. ಚಿತ್ರನಟರಿಗೆ ವಿಶೇಷ ಅವಕಾಶ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:3.ಮೀನಾ: ಡೇರಿ ಉತ್ಪನ್ನಗಳ ಅಂಗಡಿ ಸ್ಥಾಪನೆಗೆ ನಿರ್ಧಾರ. ಭತ್ತ, ಅಡಕೆ ಮಾರಾಟದಲ್ಲಿ ಲಾಭ. ಸಿದ್ಧ ಉಡುಪು ಕಾರ್ಖಾನೆ ಮಾಲೀಕರಿಗೆ ಲಾಭ. ಶುಭಸಂಖ್ಯೆ: 9