ಮೇಷ: ಸಂಸ್ಥೆಯ ಕೆಲಸಕ್ಕಾಗಿ ತಿರುಗಾಟ. ಇಂಜಿನಿಯರಿಂಗ್ ಪದವೀಧರರು ನಡೆಸುವ ಉದ್ಯೋಗ, ಉದ್ಯಮದಲ್ಲಿ ಯಶಸ್ಸು ಸಿಗುವುದು. ಶುಭಸಂಖ್ಯೆ: 7.ವೃಷಭ: ಮಗಳ ವಿವಾಹದ ವಿಷಯದಲ್ಲಿದ್ದ ಗೊಂದಲ ನಿವಾರಣೆ. ಉದ್ಯೋಗದಲ್ಲಿ ಹೆಚ್ಚು ಶ್ರಮ. ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಶುಭಸಂಖ್ಯೆ: 3.ಮಿಥುನ: ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರ್ಕಾರಿ ಕಚೇರಿಗಳಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಅಪರಿಚಿತ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 2.ಕಟಕ: ಸ್ವಂತ ಉದ್ಯಮದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ. ದೂರದಲ್ಲಿರುವ ಸಹೋದರರ ಭೇಟಿ. ಶುಭಕಾರ್ಯಕ್ಕೆ ಮನೆ ಮಂದಿ ಸಹಾಯ. ಶುಭಸಂಖ್ಯೆ: 9.ಸಿಂಹ: ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ಮೀರಿ ಲಾಭ. ನಿವೇಶನ ಖರೀದಿ. ಸಾಂಪ್ರದಾಯಿಕ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಶುಭಸಂಖ್ಯೆ: 7.ಕನ್ಯಾ: ಸಂಗಾತಿಯ ಪ್ರಾಮಾಣಿಕತೆಯ ಮೇಲೆ ಸಂಶಯ. ಸಹೋದ್ಯೋಗಿಗಳ ಸಲಹೆಗೆ ಬೆಲೆ ಕೊಡಿ. ಸಣ್ಣ ಉದ್ಯಮಕ್ಕೆ ಅನುಕೂಲ. ಶುಭಸಂಖ್ಯೆ: 3.ತುಲಾ: ಕುಟುಂಬದ ಆಸ್ತಿವಿವಾದಗಳಿಂದ ದೂರವಿರಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ವಿಸ್ತರಣೆ ಯೋಚನೆ. ಶುಭಸಂಖ್ಯೆ: 4.ವೃಶ್ಚಿಕ: ತಂದೆಯ ಆರೋಗ್ಯಕ್ಕೆ ಒಳ್ಳೆಯ ಚಿಕಿತ್ಸೆ ಸಿಗಲಿದೆ. ಉದ್ಯೋಗದಲ್ಲಿ ಪ್ರತಿಭೆಗೆ ಸ್ಥಾನಮಾನ ಸಿಗಲಿದೆ. ಕುಶಲಕರ್ವಿುಗಳಿಗೆ ಬೇಡಿಕೆ. ಶುಭಸಂಖ್ಯೆ:4.ಧನಸ್ಸು: ಬಾಳೆ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ವಿದೇಶ ಪ್ರವಾಸದ ಗೊಂದಲ ಪರಿಹಾರವಾಗಲಿದೆ. ಆತ್ಮೀಯರ ಭೇಟಿಯಿಂದ ಹರ್ಷ. ಶುಭಸಂಖ್ಯೆ:3.ಮಕರ: ನಿಮ್ಮ ನಿರಂತರ ಪರಿಶ್ರಮಕ್ಕೆ ಫಲ ಸಿಗಲಿದೆ. ಭೂ ಸಂಬಂಧಿವ್ಯವಹಾರದಲ್ಲಿ ಅನುಕೂಲ. ಆಭರಣಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:3.ಕುಂಭ: ಉದ್ಯೋಗದಲ್ಲಿ ಸ್ಪರ್ಧೆ. ಆಭರಣ ಖರೀದಿಯಲ್ಲಿ ಮೋಸ. ಷೇರು ಹೂಡಿಕೆ ನಿರ್ಧಾರ. ಐಟಿ ಉದ್ಯೋಗಿಗಳಿಗೆ ದೂರಪ್ರಯಾಣ. ಶುಭಸಂಖ್ಯೆ: 6.ಮೀನಾ: ಒಳ್ಳೆಯತನ ದೌರ್ಬಲ್ಯವಾಗದಿರಲಿ. ಉದ್ಯೋಗ ಸ್ಥಳದಲ್ಲಿ ತೊಂದರೆ. ಔಷಧ ವ್ಯಾಪಾರದಲ್ಲಿ ಲಾಭ. ಸಾರಿಗೆ ನೌಕರರಿಗೆ ಶುಭದಿನ. ಶುಭಸಂಖ್ಯೆ: 6