ನಿತ್ಯ ಭವಿಷ್ಯ: ಈ ರಾಶಿಯವರಿಂದು ವಿವಾಹಕ್ಕೆ ಕಂಕಣ ಕೂಡಿಬರಲಿದೆ

ನಿತ್ಯ ಭವಿಷ್ಯ
ನಿತ್ಯ ಭವಿಷ್ಯ
Published on
ಮೇಷ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಲಾಭವಾಗುವುದು. ಶುಭಸಂಖ್ಯೆ: 9 
ವೃಷಭ: ಕೃಷಿಯ ಕಡೆ ಒಲವು ತೋರಿಸುವಿರಿ. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್​ ಸಂಸ್ಥೆಗಳಿಗೆ ಅಧಿಕ ಆದಾಯ ಬರುವುದು. ಶುಭಸಂಖ್ಯೆ: 5
ಮಿಧುನ: ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ವಾಹನ ಚಾಲಕರಿಗೆ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ.ಶುಭಸಂಖ್ಯೆ:3
ಕಟಕ: ಸಮಾಜಸೇವೆಯಿಂದ ಜನಪ್ರಿಯತೆ ಬರಲಿದೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ ವಹಿಸಿ. ರಾಜಕೀಯದಲ್ಲಿ ಯಶಸ್ಸು ಸಾಧಿಸುವಿರಿ. ಶುಭಸಂಖ್ಯೆ: 3
ಸಿಂಹ: ಚರ್ಮವ್ಯಾಧಿ ಗುಣವಾಗಲಿದೆ. ಹಾಡುಗಾರರಿಗೆ ಉತ್ತಮ ಅವಕಾಶ ಸಿಗುವುದು. ಹಣ ಹೂಡಿಕೆ ಮಾಡಲು ಇಂದು ಸುಸಮಯ. ಶುಭಸಂಖ್ಯೆ: 3
ಕನ್ಯಾ: ಹೂವಿನ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಉದ್ಯಮಸ್ಥ ಮಹಿಳೆಯರ ಆರ್ಥಿಕತೆಯಲ್ಲಿ ಚೇತರಿಕೆಯಾಗುವುದು. ಶುಭಸಂಖ್ಯೆ: 8
ತುಲಾ: ಕಬ್ಬಿಣ&ಮರಳು ಮಾರಾಟದವರಿಗೆ ಆದಾಯ. ವಿದ್ಯುತ್​ ಸ್ಥ್ಥಾವರದ ಕಾರ್ಮಿಕರು ಎಚ್ಚರವಹಿಸಿ. ಹಳೇ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 4
ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 2
ಧನಸ್ಸು: ಹೈನೋತ್ಪನ್ನ ಮಾರಾಟಗಾರರಿಗೆ ಬೇಡಿಕೆ. ಮನರಂಜನಾ ಕ್ಷೇತ್ರದವರಿಗೆ ಅವಕಾಶ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 8
ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆಯಾಗುವುದು. ಆರಕ್ಷಕ ವರ್ಗದವರು ಎಚ್ಚರ ವಹಿಸಿ. ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 7
ಕುಂಭ: ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಯಲ್ಲಿ  ಗೊಂದಲ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಸ್ವ ಉದ್ಯೋಗಿ ಮಹಿಳೆಯರಿಗೆ ಧನ ಲಾಭ.ಶುಭಸಂಖ್ಯೆ: 2
ಮೀನಾ: ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net