ನಿತ್ಯ ಭವಿಷ್ಯ: ಈ ರಾಶಿಯ ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ

Nitya Bhavishya
Nitya Bhavishya
Published on
ಮೇಷ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಸಂಗೀತ ತರಬೇತಿ ನೀಡಲು ವಿದೇಶದಿಂದ ಆಹ್ವಾನ. ಬಂಧು ಮಿತ್ರರ ಭೇಟಿಯಾಗುವುದು. ಶುಭಸಂಖ್ಯೆ:1
ವೃಷಭ: ಕುಟುಂಬದಲ್ಲಿ ಸಂತಸದ ಕ್ಷಣಗಳು. ಪಾಲುದಾರಿಕೆಯ ಮನಸ್ತಾಪ ಬಗೆಹರಿಯಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ:5
ಮಿಥುನ: ನ್ಯಾಯಾಲಯದ ಉದ್ಯೋಗಿಗಳಿಗೆ ವರ್ಗಾವಣೆ. ಮಿತ್ರರಲ್ಲಿನ ಮನಸ್ತಾಪಕ್ಕೆ ಅಂತ್ಯ. ಟ್ರಾವೆಲ್ಸ್ ಮಾಲೀಕರಿಗೆ ಆರ್ಥಿಕ ಲಾಭ. ಶುಭಸಂಖ್ಯೆ:7
ಕಟಕ: ಕೃಷಿ ಬದಲಾವಣೆಗೆ ನಿರ್ಧಾರ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಮಕ್ಕಳ ವಿವಾಹ ವಿಷಯ ದಲ್ಲಿ ಕಠಿಣ ನಿರ್ಧಾರ ಅಗತ್ಯ. ಶುಭಸಂಖ್ಯೆ: 8
ಸಿಂಹ: ಲೇವಾದೇವಿ ವ್ಯವಹಾರದಲ್ಲಿ ಹಣ ಗಳಿಕೆ. ಧರ್ಮ ಕಾರ್ಯದಲ್ಲಿ ಹಿಂಜರಿಕೆ ಬೇಡ. ಕಾರ್ವಿುಕ ಕ್ಷೇತ್ರದವರಿಗೆ ಗೌರವ ಸಿಗಲಿದೆ. ಶುಭಸಂಖ್ಯೆ:3
ಕನ್ಯಾ: ಗುತ್ತಿಗೆದಾರರಿಗೆ ಹೊಸ ಯೋಜನೆ ಸಿಗಲಿದೆ. ಕೈ ಕಾಲು ಸೆಳೆತ ಇರುವವರು ಎಚ್ಚರ. ಆಹಾರ ಧಾನ್ಯಗಳ ಕ್ರಯವಿಕ್ರಯದಲ್ಲಿ ಲಾಭ. ಶುಭಸಂಖ್ಯೆ:3
ತುಲಾ: ಅಲಂಕಾರಿಕ ಸಾಮಗ್ರಿ ಅಂಗಡಿಯ ಆದಾಯ ಹೆಚ್ಚಳ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಧನಸಂಪಾದನೆಗೆ ಪ್ರಯಾಣ. ಶುಭಸಂಖ್ಯೆ:6
ವೃಶ್ಚಿಕ: ಉದರ ಸಂಬಂಧಿ ವ್ಯಾಧಿ ನಿವಾರಣೆಯಾಗಲಿದೆ. ಹೈನುಗಾರಿಕೆ ಪ್ರಾರಂಭಿಸಲು ನಿರ್ಧಾರ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ.ಶುಭಸಂಖ್ಯೆ: 6
ಧನುಸ್ಸು: ಸಾರ್ವಜನಿಕ ಜೀವನದಲ್ಲಿ ಮಾತಿನಲ್ಲಿ ಎಚ್ಚರವಿರಲಿ. ಹೊಸ ಕಾರ್ಖಾನೆ ಮಾಲೀಕರಿಗೆ ವಿಶೇಷ ದಿನ. ಮಕ್ಕಳಿಗಾಗಿ ಹಣವ್ಯಯ.ಶುಭಸಂಖ್ಯೆ: 5
ಮಕರ: ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಹಿತೈಷಿಗಳಿಂದ ಸೂಕ್ತ ಸಲಹೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಆದಾಯ ಹೆಚ್ಚಲಿದೆ. ಶುಭಸಂಖ್ಯೆ:7
ಕುಂಭ: ಧಾರ್ವಿುಕ ಮುಖಂಡರಿಗೆ ಸಮಾಜದಲ್ಲಿ ಗೌರವ. ವಿವಾಹ ಯತ್ನ ಅಂತಿಮ ಹಂತಕ್ಕೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ:6
ಮೀನ: ಹಿರಿಯರ ಸಲಹೆಯಿಂದ ದೊಡ್ಡ ಅನಾಹುತ ತಪ್ಪಲಿದೆ. ಸಂಶೋಧಕರಿಗೆ ವಿದೇಶದಲ್ಲಿ ಅವಕಾಶ. ಮಂಗಳ ಕಾರ್ಯದ ಚಿಂತನೆ. ಶುಭಸಂಖ್ಯೆ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net