ಮೇಷ: ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಪರಿವಾರ ಸಹಿತ ಪುಣ್ಯಕ್ಷೇತ್ರ ದರ್ಶನ. ಸಾಲ ತೀರಿಸಲು ಹೊಸ ದಾರಿ ಸಿಗಲಿದೆ. ಶುಭಸಂಖ್ಯೆ: 8.ವೃಷಭ: ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ ಮಾಲೀಕರಿಗೆ ಅಧಿಕ ಲಾಭ. ನಿವೃತ್ತ ಬದುಕಲ್ಲಿ ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ. ಶುಭಸಂಖ್ಯೆ: 8.ಮಿಥುನ: ವಾಹನ ಖರೀದಿಗೆ ಸುಸಮಯ. ಭೋಗ ವಸ್ತುಗಳ ಪ್ರಾಪ್ತಿ. ಸ್ರ್ತಿಯರಿಗೆ ದೂರ ಪ್ರಯಾಣ. ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ. ಶುಭಸಂಖ್ಯೆ: 9.ಕಟಕ: ಆತ್ಮೀಯರಲ್ಲಿ ಮಾತುಕತೆ. ಬ್ಯಾಂಕ್ ಉದ್ಯೋಗಿ ಗಳಿಗೆ ಶುಭದಿನ. ಉದರ ಬೇನೆ ನಿವಾರಣೆ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 5.ಸಿಂಹ: ದೃಷ್ಟಿ ದೋಷದ ತೊಂದರೆಗೆ ಚಿಕಿತ್ಸೆ ಸಿಗಲಿದೆ. ವ್ಯಾಪಾರ ನಿಮಿತ್ತ ದೂರ ಪ್ರಯಾಣ. ಕೊಟ್ಟ ಹಣದ ಬಾಕಿ ವಸೂಲಿ ಆಗಲಿದೆ. ಶುಭಸಂಖ್ಯೆ:3.ಕನ್ಯಾ: ಅಪರಿಚಿತರಿಂದ ಸಹಾಯ. ದಂಡ ಕಟ್ಟುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಸಹಕಾರ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ:9.ತುಲಾ: ಇಷ್ಟ ವಸ್ತು ಖರೀದಿ. ಕಾನೂನು ವಿದ್ಯೆಯಲ್ಲಿ ಅಭಿವೃದ್ಧಿ. ಹೊಸ ಕೃಷಿಯಲ್ಲಿ ತಾಳ್ಮೆ ಬೇಕು. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ:1.ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ದೃಢನಿರ್ಧಾರ ಕೈಗೊಳ್ಳುವಲ್ಲಿ ಹಿರಿಯರ ಸಲಹೆ. ಕುಟುಂಬಸಹಿತ ಕುಲದೇವರ ದರ್ಶನ. ಶುಭಸಂಖ್ಯೆ: 7.ಧನಸ್ಸು: ಹಳೆಯ ಮಿತ್ರರ ಭೇಟಿಯಾಗುವುದು. ಪ್ರಭಾವಿ ವ್ಯಕ್ತಿಗಳ ಭೇಟಿ. ನ್ಯಾಯಾಲಯದ ಕೆಲಸದಲ್ಲಿ ಜಯ. ದುಷ್ಟರಿಂದ ದೂರವಿರಿ. ಶುಭಸಂಖ್ಯೆ:5.ಮಕರ: ಶುಭ ಸುದ್ದಿ ಕೇಳುವಿರಿ. ಹಿರಿಯರಿಗೆ ಮಾನಸಿಕ ನೆಮ್ಮದಿ. ಜೇನು ಕೃಷಿಯಲ್ಲಿ ಲಾಭ. ಸಂಗೀತ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ.ಶುಭಸಂಖ್ಯೆ: 7.ಕುಂಭ: ಕಚೇರಿಯಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಅಪರಿಚಿತರಿಂದ ಸಹಕಾರ. ಹೊಸ ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿ ಫಲ. ಶುಭಸಂಖ್ಯೆ:3.ಮೀನ: ಹಣದ ಸಂಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಾಳ್ಮೆ ಇರಲಿ. ಕಚೇರಿಯಲ್ಲಿ ಅನಗತ್ಯ ಹಸ್ತೇಪ ಬೇಡ. ಶುಭಸಂಖ್ಯೆ: 8