ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು

Nitya Bhavishya
Nitya Bhavishya
Published on
ಮೇಷ: ಪಿತ್ರಾರ್ಜಿತ ಆಸ್ತಿ ಸಿಗುವುದು. ಸಹೋದ್ಯೋಗಿಗಳಿಂದ ಲಾಭ. ಸ್ವಗೃಹ ಬದಲಾವಣೆ. ಹಣ್ಣು ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 2
ವೃಷಭ: ಯತ್ನ ಕಾರ್ಯಗಳಲ್ಲಿ ಸಿದ್ಧಿ. ಸಾಲ ತೀರಿಸಲು ಬ್ಯಾಂಕ್‌ನಿಂದ ಸಹಾಯ ದೊರೆಯಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಶುಭಸಂಖ್ಯೆ: 4
ಮಿಥುನ: ಸಾಲ ತೀರಿಸಲು ಗೆಳೆಯರ ಸಹಕಾರ. ಕೃಷಿಕರಿಗೆ ಲಾಭ. ಹೊಸ ಯೋಜನೆಗಳ ಆರಂಭ. ಗೃಹ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9
ಕಟಕ: ವಾದ ವಿವಾದಗಳಿಂದ ದೂರವಿರುವುದು ಸೂಕ್ತ. ಕುಟುಂಬ ಸಮೇತ ಊರಿಗೆ ಪ್ರವಾಸ. ದೈವಾನುಗ್ರಹಕ್ಕೆ ಮೊರೆ ಹೋಗುವಿರಿ. ಶುಭಸಂಖ್ಯೆ: 3
ಸಿಂಹ: ಉದ್ಯೋಗದಲ್ಲಿ ಉನ್ನತ ಸ್ಥಾನ. ಮಕ್ಕಳ ಏಳಿಗೆಯಿಂದ ಸಂತಸ. ಗಿರಣಿ ಕಾರ್ಮಿಕರಿಗೆ ವೇತನ ಪರಿಷ್ಕರಣೆ. ಸಾಲ ಮರುಪಾವತಿ. ಶುಭಸಂಖ್ಯೆ: 8
ಕನ್ಯಾ: ಮೋಸದ ತಂತ್ರದಿಂದ ಹೊರಬರುವಿರಿ. ಅಮೂಲ್ಯ ವಸ್ತು ಖರೀದಿ. ಮಾತಿನಿಂದ ಜನಮನ್ನಣೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭಸಂಖ್ಯೆ: 9
ತುಲಾ: ಪರರಿಗೆ ಸಹಾಯ ಮಾಡಿ. ಐಟಿ ಉದ್ಯಮದಲ್ಲಿ ಕಾರ್ಯ ಬದಲಾವಣೆ. ದಾಖಲೆ ವ್ಯವಹಾರದಲ್ಲಿ ಕಾರ್ಯ ಸಿದ್ಧಿಯಾಗುವುದು. ಶುಭಸಂಖ್ಯೆ: 2
ವೃಶ್ಚಿಕ: ಪರಸ್ಥಳ ವಾಸ ಮಾಡಬೇಕಾದೀತು. ಹಳೆಯ ಮಿತ್ರರ ಭೇಟಿ. ದಾಂಪತ್ಯದಲ್ಲಿ ಸಾಮರಸ್ಯ. ಅನವಶ್ಯಕ ದುಂದು ವೆಚ್ಚ ಮಾಡಬೇಡಿ. ಶುಭಸಂಖ್ಯೆ: 1
ಧನುಸ್ಸು: ಬಂಧುಗಳಿಂದ ಸಲಹೆ, ಸಹಕಾರ. ಆರ್ಥಿಕ ಬಿಕ್ಕಟ್ಟು ಪರಿಹಾರ. ಪ್ರತಿ ವಿಷಯದಲ್ಲಿ ಎಚ್ಚರ. ಮಹಿಳಾ ಉದ್ಯೋಗಿಗಳಿಗೆ ಲಾಭ. ಶುಭಸಂಖ್ಯೆ: 5
ಮಕರ: ದೈನಂದಿನ ಕೆಲಸಗಳಲ್ಲಿ ಬದಲಾವಣೆಯಾಗುವುದು. ಆಸ್ತಿಯ ವಿಷಯದಲ್ಲಿ ಲಾಭ. ರೆಸ್ಟೋರೆಂಟ್ ವ್ಯಾಪಾರದಲ್ಲಿ ಬೆಳವಣಿಗೆ. ಶುಭಸಂಖ್ಯೆ: 6
ಕುಂಭ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಕೃಷಿ ವ್ಯವಹಾರದಲ್ಲಿ ಲಾಭ. ದೃಷ್ಟಿದೋಷಕ್ಕೆ ಸೂಕ್ತ ಚಿಕಿತ್ಸೆ ಪಡೆಯುವಿರಿ. ಶುಭಸಂಖ್ಯೆ: 5
ಮೀನ: ವಾಹನ ಯೋಗ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಕುಟುಂಬ ಸಮೇತ ಪುಣ್ಯಕ್ಷೇತ್ರ ದರ್ಶನ. ಕೆಲಸದ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net