ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗ ಸ್ಥಳದಲ್ಲಿ ಕಿರಿಕಿರಿ

Nitya Bhavisya Vijayavani
Published on

ಮೇಷ: ಸ್ಥಿರಾಸ್ತಿಯಿಂದ ಲಾಭ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ. ಸಹೋದರಿಯಿಂದ ಶತ್ರುಗಳು ಜಾಸ್ತಿ. ಸಾಲದ ಸುಳಿಗೆ ಸಿಲುಕುವಿರಿ. ಶುಭಸಂಖ್ಯೆ: 1

ವೃಷಭ: ನೆರೆಹೊರೆಯವರಿಂದ ಅವಮಾನವಾಗಬಹುದು. ಉದ್ಯೋಗದಲ್ಲಿ ಒತ್ತಡ ನಿವಾರಣೆ. ಮನಸ್ಸಿನಲ್ಲಿ ಆತಂಕ-ಗಾಬರಿ ಕಾಡುವುದು. ಶುಭಸಂಖ್ಯೆ: 5

ಮಿಥುನ: ತಂದೆಯ ಕಡೆಯಿಂದ ಅನುಕೂಲ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ಕೋರ್ಟ್ ಕೇಸ್​ಗಳಲ್ಲಿ ಜಯ. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ:3

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ. ಸರ್ಕಾರಿ ಅಧಿಕಾರಿಗಳಿಂದ ನೋಟಿಸ್. ಕಾರ್ಯಗಳಲ್ಲಿ ನಿಧಾನಗತಿ. ಅನಗತ್ಯ ತಿರುಗಾಟ.ಶುಭಸಂಖ್ಯೆ: 9

ಸಿಂಹ: ಸ್ನೇಹಿತರಿಂದ ಮೋಸ ಸಾಧ್ಯತೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ದಾಂಪತ್ಯದಲ್ಲಿ ಸಮಾಧಾನ. ಆತ್ಮಗೌರವ ಕಾಪಾಡಿ. ಶುಭಸಂಖ್ಯೆ:1

ಕನ್ಯಾ: ಮಿತ್ರರಿಂದ ಅಧಿಕ ಬಡ್ಡಿಗೆ ಸಾಲ ಕೇಳುವಿರಿ. ಕಾರ್ಯಗಳಲ್ಲಿ ಸೇವಕರ ಕೊರತೆ. ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯುವುದು. ಶುಭಸಂಖ್ಯೆ: 4

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ. ಭವಿಷ್ಯದ ಚಿಂತನೆಯಿಂದ ನಿದ್ರಾಭಂಗ. ಮಾಟ-ಮಂತ್ರ ತಂತ್ರಗಳಿಂದ ಮೋಸ ಹೋದೀರಿ. ಶುಭಸಂಖ್ಯೆ:7

ವೃಶ್ಚಿಕ: ಮಾನಸಿಕ ವ್ಯಥೆ. ಸಹೋದರನಿಂದ ಉದ್ಯೋಗ ಲಾಭ. ಚೀಟಿ ವ್ಯವಹಾರಸ್ಥರಿಗೆ ಲಾಭ. ಹೊಸ ವಸ್ತು ಖರೀದಿ ಮಾಡುವಿರಿ. ಶುಭಸಂಖ್ಯೆ:3

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಿತ್ರರೊಂದಿಗೆ ಅನಗತ್ಯ ವಾದ ಬೇಡ. ದೂರ ಪ್ರಯಾಣ. ಉದ್ಯೋಗ ಬದಲಾವಣೆ ಸದ್ಯ ಬೇಡ. ಶುಭಸಂಖ್ಯೆ:3

ಮಕರ: ಅನಗತ್ಯ ಮಾತುಗಳಿಂದ ಬೇಸರ. ಸ್ನೇಹಿತರಲ್ಲಿ ಮಾತುಕತೆ. ಸ್ಥಿರಾಸ್ತಿ ವಿಚಾರವಾಗಿ ತಗಾದೆ. ಕೋರ್ಟಿಗೆ ಹೋಗಲು ಚಿಂತನೆ. ಶುಭಸಂಖ್ಯೆ:8

ಕುಂಭ: ಆರೋಗ್ಯ ಸಮಸ್ಯೆ. ಅನುಮಾನಗಳಿಂದ ವಿರಸ. ಉದ್ಯೋಗದಲ್ಲಿ ಸಾಧಾರಣ. ಉದ್ಯೋಗ ಬದಲಾಯಿಸುವ ಯೋೕಚನೆ. ಶುಭಸಂಖ್ಯೆ:5

ಮೀನ: ಮಕ್ಕಳಿಗಾಗಿ ಅಧಿಕ ಖರ್ಚು ಮಾಡುವಿರಿ. ಸಾಲ ಬಾಧೆಯ ಆಲೋಚನೆಗಳಿಂದ ಮಾನಸಿಕ ಕಿರಿಕಿರಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net