ಈ ರಾಶಿಯವರಿಗಿಂದು ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಸಾಧಾರಣ ಲಾಭ. ವಿರೋಧಿಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಋಣ ಬಾಧೆ. ವ್ಯರ್ಥ ಧನಹಾನಿ. ಶುಭಸಂಖ್ಯೆ: 6

ವೃಷಭ: ಆತ್ಮೀಯರ ಸಮಾಗಮ. ಆಕಸ್ಮಿಕ ಧನಾಗಮನ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಶುಭಸಂಖ್ಯೆ: 3

ಮಿಥುನ: ವಾಹನ ಖರೀದಿಸುವಿರಿ. ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿ ರೋಗ. ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ:5

ಕಟಕ: ಆತ್ಮೀಯರಲ್ಲಿ ಕಲಹ. ಹಿತ ಶತ್ರುಗಳ ಭಯ. ವಾಗ್ವಾದ. ಶರೀರದಲ್ಲಿ ಆಯಾಸ. ಉದರ ಬಾಧೆ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ: 8

ಸಿಂಹ: ಆತ್ಮೀಯರ ವಿಯೋಗ. ದೃಷ್ಟಿ ದೋಷದಿಂದ ತೊಂದರೆ. ಸರ್ಪ ಭಯ. ದೂರ ಪ್ರಯಾಣ ರದ್ದಾಗಲಿದೆ. ಕೀಲುಗಳಲ್ಲಿ ನೋವು. ಶುಭಸಂಖ್ಯೆ:8

ಕನ್ಯಾ: ಗೊಂದಲ. ದಂಡ ಕಟ್ಟುವ ಸಾಧ್ಯತೆ. ಅಧಿಕಾರಿಗಳಿಂದ ತೊಂದರೆ. ಅತಿ ನಷ್ಟ, ವಿಪರೀತ ದುಶ್ಚಟ. ವಿವಾದಗಳಿಂದ ದೂರವಿರಿ. ಶುಭಸಂಖ್ಯೆ:7

ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ಮಹಿಳೆಯರಿಗೆ ತಾಳ್ಮೆ ಇದ್ದರೆ ಅನುಕೂಲಕರ ದಿನ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಬರಲಿದೆ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 6

ಧನುಸ್ಸು: ಪ್ರಭಾವಿಗಳ ಭೇಟಿ ಮಾಡುವಿರಿ. ತೀರ್ಥ ಕ್ಷೇತ್ರ ದರ್ಶನ. ಅಂದುಕೊಂಡ ಕೆಲಸದಲ್ಲಿ ಜಯ. ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ:5

ಮಕರ: ಶುಭ ಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಶುಭಸಂಖ್ಯೆ: 9

ಕುಂಭ: ಮಹಿಳೆಯರಿಗೆ ವಿಶೇಷ ಲಾಭ. ಅಪರಿಚಿತರೊಂದಿಗೆ ಮಾತಿನಲ್ಲಿ ಎಚ್ಚರ. ಉದ್ಯೋಗದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಪ್ರತಿ ಫಲವಿಲ್ಲ. ಶುಭಸಂಖ್ಯೆ:9

ಮೀನ: ತಂದೆಯ ಅನಾರೋಗ್ಯ ಹೆಚ್ಚಾಗುವುದು. ತಾಳ್ಮೆ ಅಗತ್ಯ. ರೋಗಬಾಧೆ. ಅನ್ಯರಲ್ಲಿ ಮನಸ್ತಾಪ. ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net