

ಮೇಷ: ಸಂಗಾತಿಯೊಡನೆ ಉತ್ತಮ ಬಾಂಧವ್ಯ. ವಿಶ್ರಾಂತಿ ಯನ್ನು ತೆಗೆದುಕೊಳ್ಳಿ. ಅನವಶ್ಯಕ ಮಾತುಗಳನ್ನು ನಿಯಂತ್ರಿಸುವುದು ಕ್ಷೇಮ. ಶುಭಸಂಖ್ಯೆ:3
ವೃಷಭ: ಹೂಡಿಕೆಯಲ್ಲಿ ಯಶಸ್ಸು. ಪೀಠೋಪಕರಣ ವ್ಯಾಪಾರದಲ್ಲಿ ಲಾಭವಾಗಲಿದೆ. ಉತ್ಪಾದನಾ ಕ್ಷೇತ್ರದವರಿಗೆ ಕಾರ್ಯದೊತ್ತಡ. ಶುಭಸಂಖ್ಯೆ: 2
ಮಿಥುನ: ದಾಂಪತ್ಯ ಕಲಹ ಹೆಚ್ಚಾಗಲಿದೆ. ಸಮಾಧಾನ ಕಳೆದುಕೊಳ್ಳದಿರಿ. ರೈತಾಪಿ ವರ್ಗದವರಿಗೆ ಲಾಭ. ಕ್ರೀಡಾಪಟುಗಳಿಗೆ ಶುಭ. ಶುಭಸಂಖ್ಯೆ:8
ಕಟಕ: ತಿಂಡಿ ತಿನಿಸುಗಳ ವ್ಯಾಪಾರದಲ್ಲಿ ಹಿನ್ನಡೆ. ಕೈಗಾರಿಕಾ ರಂಗದವರಿಗೆ ಶುಭ. ರಾಜಕೀಯದಲ್ಲಿ ಪ್ರಗತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 1
ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಉಡುಪು ವಿನ್ಯಾಸಕರಿಗೆ ಲಾಭ. ವಿರೋಧಿಗಳಿಂದ ಕೆಲಸಕ್ಕೆ ಅಡೆತಡೆ. ಶುಭ ಸುದ್ದಿ ಕೇಳಲಿದ್ದೀರಿ. ಶುಭಸಂಖ್ಯೆ: 9
ಕನ್ಯಾ: ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ಶುಭ. ಅನಗತ್ಯವಾಗಿ ವಾದ ವಿವಾದಗಳನ್ನು ತಪ್ಪಿಸಿ.ಶುಭಸಂಖ್ಯೆ: 7
ತುಲಾ: ಪ್ರಭಾವಿ ವ್ಯಕ್ತಿಯ ಸಹಕಾರ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ದುಂದು ವೆಚ್ಚ. ಶುಭಸಂಖ್ಯೆ:3
ವೃಶ್ಚಿಕ: ಮಿತ್ರರೊಂದಿಗೆ ಔತಣ ಕೂಟ. ನಿಮ್ಮ ಸಾಧನೆಗೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಚಿತ್ರೀಕರಣ ಕ್ಷೇತ್ರದವರಿಗೆ ಪ್ರಗತಿ ಇದೆ. ಶುಭಸಂಖ್ಯೆ: 5
ಧನುಸ್ಸು: ವಿವಾಹ ಕೆಲಸ ಕಾರ್ಯಗಳಿಗೆ ಅಡೆತಡೆಯಾಗ ಬಹುದು. ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ. ಆರೋಗ್ಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ:6
ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ವಿದೇಶದಲ್ಲಿ ರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯದವರಿಗೆ ಅಧಿಕಾರದಲ್ಲಿ ಅಡೆತಡೆ. ಶುಭಸಂಖ್ಯೆ:1
ಕುಂಭ: ಆರ್ಥಿಕ ಪ್ರಗತಿಗೆ ಸ್ನೇಹಿತರ ಸಹಾಯ. ಧರ್ಮ ಕಾರ್ಯದಲ್ಲಿ ಆಸಕ್ತಿ. ತೈಲ ಮಾರಾಟದಲ್ಲಿ ಶುಭ. ಹೈನುಗಾರಿಕೆಯಲ್ಲಿ ಮೋಸ. ಶುಭಸಂಖ್ಯೆ:8
ಮೀನ: ವಾಣಿಜ್ಯ , ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ. ಉದ್ಯಮ, ವ್ಯಾಪಾರದಲ್ಲಿ ನಷ್ಟ. ಹೊಸ ಒಪ್ಪಂದ ಗಳಿಂದ ಪ್ರಗತಿಯ ಆಶಾಕಿರಣ. ಶುಭಸಂಖ್ಯೆ:9