ನಿತ್ಯಭವಿಷ್ಯ: ಈ ರಾಶಿಯ ಮಹಿಳೆಯರಿಗೆ ಆಭರಣ ಲಾಭವಿದೆ

Nitya Bhavisya Vijayavani
Published on

ಮೇಷ: ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭವಿದೆ. ಸ್ತ್ರೀಯರಿಗೆ ಶುಭ. ಆಪ್ತ ಸ್ನೇಹಿತರ ಭೇಟಿ. ಎಲ್ಲರ ವಿಶ್ವಾಸಗಳಿಸುವಿರಿ. ಶುಭಸಂಖ್ಯೆ: 5

ವೃಷಭ: ಪರರ ತಪ್ಪಿನಿಂದ ನಿಮ್ಮಗೌರವಕ್ಕೆ ಧಕ್ಕೆ ಬರುವುದು, ಜಾಗೃತರಾಗಿರಿ. ಚಂಚಲ ಮನಸ್ಸು. ಥಳುಕಿನ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ:9

ಮಿಥುನ: ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ ಎದುರಿಸಬೇಕಾದೀತು.ಸಾಲ ಮರುಪಾವತಿಯ ದಾರಿ ಕಂಡು ಬರುತ್ತದೆ.ದಿನಸಿ ಅಂಗಡಿಗೆ ಲಾಭ.ಶುಭಸಂಖ್ಯೆ: 9

ಕಟಕ: ವ್ಯವಹಾರದಲ್ಲಿ ಕಾರ್ಯಸಿದ್ಧಿ. ವಿನಾಕಾರಣ ದ್ವೇಷ. ಹಣಕಾಸಿನ ತೊಂದರೆ. ಮನಃಶಾಂತಿ, ವಿದೇಶ ವಿನಿಮಯಗಳಿಂದ ಲಾಭ. ಶುಭಸಂಖ್ಯೆ: 6

ಸಿಂಹ: ಪರಿಶ್ರಮದಿಂದ ಅಭಿವೃದ್ಧಿ. ಆರೋಗ್ಯದಲ್ಲಿ ಸಮಸ್ಯೆ. ಅಕಾಲ ಭೋಜನ. ಅತಿಯಾದ ನೋವು. ವಿದೇಶ ಪ್ರಯಾಣಕ್ಕೆ ಅಡೆತಡೆ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಂದ ಹೆಮ್ಮೆ ಪಡುವ ಸಾಧನೆ. ಆದಾಯಕ್ಕಿಂತ ಖರ್ಚು ಜಾಸ್ತಿ. ನಿವೇಶನ ಖರೀದಿಗೆ ನಿರ್ಧಾರ. ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ: 7

ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು. ಕುಲದೇವರ ದರ್ಶನ ಮಾಡುವಿರಿ. ಹೈನುಗಾರಿಕೆಯಲ್ಲಿ ಲಾಭ. ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಶುಭಸಂಖ್ಯೆ:5

ವೃಶ್ಚಿಕ: ಗಣ್ಯ ವ್ಯಕ್ತಿಗಳ ಭೇಟಿ. ಧಾರ್ವಿುಕ ಕಾರ್ಯಾಸಕ್ತಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಸಹೋದ್ಯೋಗಿಗಳಿಂದ ಅವಮಾನ.ಶುಭಸಂಖ್ಯೆ: 8

ಧನಸ್ಸು: ವಿನಾಕಾರಣ ಅಣ್ಣನೊಡನೆ ದ್ವೇಷ. ಅತಿಯಾದ ನಿದ್ರೆ. ಶರೀರದಲ್ಲಿ ತಳಮಳ. ಸ್ನೇಹಿತರಿಂದ ನಂಬಿಕೆ ದ್ರೋಹವಾಗುವ ಸಾಧ್ಯತೆ. ಶುಭಸಂಖ್ಯೆ:1

ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ. ಶ್ರಮಕ್ಕೆ ತಕ್ಕ ಫಲ ಸಿಗುವುದು. ಶುಭ ಕಾರ್ಯಕ್ಕೆ ತಡೆಯಾದೀತು. ಕುಟುಂಬದಲ್ಲಿ ಆಸ್ತಿ ಕಲಹ. ಶುಭಸಂಖ್ಯೆ:7

ಕುಂಭ: ಕಾರ್ಯದಲ್ಲಿ ಅನುಕೂಲ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಪ್ರಭಾವಿ ವ್ಯಕ್ತಿಗಳಿಂದ ಲಾಭವಾಗುವುದು. ವಿದೇಶ ಪ್ರಯಾಣ. ಶುಭಸಂಖ್ಯೆ:7

ಮೀನಾ: ಮಹಿಳೆಯರಿಗೆ ಆಭರಣ ಲಾಭವಿದೆ. ಬಂಧುಗಳಿಂದ ಸಹಾಯ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಷೇರು ವ್ಯವಹಾರದಲ್ಲಿ ಆಸಕ್ತಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net