

ಮೇಷ: ಬಿಡುವಿಲ್ಲದ ಕೆಲಸದಿಂದ ದಣಿವು. ಮಹಿಳೆಯರಿಗೆ ಧನಲಾಭ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ವಾಹನದಂಡ ಕಟ್ಟುವಿರಿ. ಶುಭಸಂಖ್ಯೆ: 8
ವೃಷಭ: ಮನೆಯಲ್ಲಿ ಶುಭಕಾರ್ಯಕ್ಕೆ ಅಡ್ಡಿ. ದುಷ್ಟ ಸ್ನೇಹಿತರಿಂದ ಕೂಡಿಟ್ಟ ಹಣ ಪೋಲು. ಸರ್ಕಾರಿ ಕೆಲಸಗಳು ಸರಾಗವಾಗಿ ಆಗುತ್ತವೆ. ಶುಭಸಂಖ್ಯೆ:9
ಮಿಥುನ: ಅನಾರೋಗ್ಯದಿಂದ ತಾಯಿ ಚೇತರಿಕೆ, ನಿರಾಳ. ದೂರದೂರಿನಿಂದ ಬಂಧುಗಳ ಆಗಮನ. ನೀರಿನ ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ: 1
ಕಟಕ: ವಿವಾಹದಲ್ಲಿ ಗೊಂದಲ. ಕೃಷಿ ಉತ್ಪನ್ನಗಳಿಂದ ಲಾಭ. ರಿಯಲ್ ಎಸ್ಟೇಟ್ನಲ್ಲಿ ಸ್ನೇಹಿತರಿಂದ ಮೋಸ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9
ಸಿಂಹ: ಧರ್ಮಕಾರ್ಯದಿಂದ ಶಾಂತಿ . ಮಗನಿಗಾಗಿ ವಧು ಅನ್ವೇಷಣೆ. ಮಾಧ್ಯಮದವರಿಗೆ ವಿಶೇಷ ದಿನ. ಶೈಕ್ಷಣಿಕ ಕ್ಷೇತ್ರದಲ್ಲಿ ಧನ ಲಾಭ. ಶುಭಸಂಖ್ಯೆ: 6
ಕನ್ಯಾ: ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ಅವ್ಯವಹಾರದ ಆರೋಪ. ಹಿತಶತ್ರುಗಳ ಬಗ್ಗೆ ಎಚ್ಚರ. ಹೊಸ ಪಾಲುದಾರರ ಸೇರ್ಪಡೆ. ಶುಭಸಂಖ್ಯೆ:1
ತುಲಾ: ಸ್ನೇಹಿತರ ಸಹಾಯದಿಂದ ಆರ್ಥಿಕ ಚೇತರಿಕೆ ಯಾಗಲಿದೆ. ಕೃಷಿ ಭೂಮಿ ಖರೀದಿ. ಪ್ರಯಾಣದಲ್ಲಿ ನಂಬಿಸಿ ಮೋಸವಾದೀತು. ಶುಭಸಂಖ್ಯೆ: 5
ವೃಶ್ಚಿಕ: ಫ್ಯಾನ್ಸಿ ವಸ್ತು ವ್ಯಾಪಾರದಲ್ಲಿ ಲಾಭ. ಸಗಟು ವ್ಯಾಪಾರದಲ್ಲಿ ಮೋಸ. ಆರಕ್ಷಕ ವೃತ್ತಿಯವರಿಗೆ ಕೀರ್ತಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಶುಭಸಂಖ್ಯೆ: 8
ಧನುಸ್ಸು: ನೂತನ ಗೃಹ ನಿರ್ವಣಕ್ಕೆ ಚಾಲನೆ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಅಮೂಲ್ಯ ವಸ್ತು ಕಳ್ಳತನ. ಹಿತಶತ್ರುಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 4
ಮಕರ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ ಸಿಗಲಿದೆ. ಕಚೇರಿ ನವೀಕರಣಕ್ಕೆ ಖರ್ಚು. ಉತ್ತಮ ನಿವೇಶನ ಸಿಗಲಿದೆ. ಅಧ್ಯಾಪಕರಿಗೆ ಸುದಿನ. ಶುಭಸಂಖ್ಯೆ: 9
ಕುಂಭ: ಖಾಸಗಿ ಕ್ಷೇತ್ರದವರಿಗೆ ಉದ್ಯೋಗ ಅಸ್ಥಿರತೆಯ ಭಯ. ವೈದ್ಯರಿಗೆ ಬೆದರಿಕೆ. ಕುಲದೇವರ ದರ್ಶನ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:2
ಮೀನ: ನ್ಯಾಯಾಲಯದ ಕಟ್ಟಡಗಳಿಗೆ ರ್ತಾಕ ಅಂತ್ಯ. ಅಂಗಡಿ ಬದಲಾವಣೆಗೆ ನಿರ್ಧಾರ. ಬಟ್ಟೆ ಮಳಿಗೆಯವರಿಗೆ ಮೋಸದ ಭೀತಿ. ಶುಭಸಂಖ್ಯೆ: 1