

ಮೇಷ: ವೈರಿಗಳಿಂದ ತೊಂದರೆ. ನಿಮ್ಮ ನಿರ್ದಾರಕ್ಕೆ ಮಿತ್ರರಿಂದ ಬೆಂಬಲ. ದಾಂಪತ್ಯದಲ್ಲಿ ಶುಭ ದಿನ. ಅಕಾಲ ಭೋಜನದಿಂದ ಅಜೀರ್ಣ. ಶುಭಸಂಖ್ಯೆ: 9
ವೃಷಭ: ಮಗನ ಮದುವೆಗೆ ವಿಘ್ನ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚು. ಕೃಷಿಯಲ್ಲಿ ಲಾಭ. ಸ್ತ್ರೀಯರಿಗೆ ಶುಭ. ತೀರ್ಥಯಾತ್ರೆ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಉದ್ಯೋಗದಲ್ಲಿ ಬಡ್ತಿ. ಚೋರ ಭಯ. ಚಂಚಲ ಮನಸ್ಸು. ಸಾರ್ವಜನಿಕ ಜೀವನದ ಶತ್ರುವಿನ ನಾಶ. ಆರೋಗ್ಯದ ಸಮಸ್ಯೆ. ಶುಭಸಂಖ್ಯೆ:5
ಕಟಕ: ಬಹು ದಿನಗಳ ಕನಸು ನನಸು. ಆಕಸ್ಮಿಕ ಧನ ಲಾಭ. ತಾಯಿಯ ಆರೈಕೆ. ನಿದ್ರಾ ಭಂಗ. ಷೇರು ವ್ಯವಹಾರಗಳಲ್ಲಿ ಎಚ್ಚರವಿರಲಿ. ಶುಭಸಂಖ್ಯೆ:2
ಸಿಂಹ: ಗುರು ಹಿರಿಯರಿಂದ ಸಲಹೆ. ಕಬ್ಬಿಣದ ವ್ಯಾಪಾರದಲ್ಲಿ ಲಾಭ. ಸಮಾರಂಭಕ್ಕೆ ಅಧಿಕ ಖರ್ಚು. ವಾಹನ ಖರೀದಿಸಲು ಯೋಚನೆ. ಶುಭಸಂಖ್ಯೆ: 8
ಕನ್ಯಾ: ಹಳೆಯ ಮಿತ್ರರ ಭೇಟಿ. ದುಷ್ಟ ಜನರಿಂದ ದೂರವಿರಿ. ಸಂಗಾತಿ ಜತೆ ಮನಸ್ತಾಪ. ಹಣದ ಅಡಚಣೆ. ಋಣದಿಂದ ವಿಮೋಚನೆ. ಶುಭಸಂಖ್ಯೆ:8
ತುಲಾ: ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕಸ್ಥಿತಿ ಅಭಿವೃದ್ಧಿ. ವಾಹನ ಅಪಘಾತ ಸಾಧ್ಯತೆ, ಎಚ್ಚರ. ಶುಭಸಂಖ್ಯೆ:9
ವೃಶ್ಚಿಕ: ಅತಿಯಾದ ತಲೆ ನೋವು. ದೃಷ್ಟಿ ದೋಷದಿಂದ ಸಮಸ್ಯೆ. ಉದ್ಯೋಗಸ್ಥ ಮಹಿಳೆಯರಿಗೆ ತಾಳ್ಮೆ ಅಗತ್ಯ. ಶರೀರದಲ್ಲಿ ಆಯಾಸ. ಶುಭಸಂಖ್ಯೆ: 3
ಧನಸ್ಸು: ಕಾರ್ಯಕ್ಷೇತ್ರದಲ್ಲಿ ಒತ್ತಡ ಎದುರಿಸುವಿರಿ. ಅನೈತಿಕ ಕೆಲಸದಿಂದ ಅಪವಾದ ಬರುವುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:2
ಮಕರ: ಮನೆಯ ದಾಖಲೆಯ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಕಲಾವಿದರು ಎಲ್ಲರ ಪ್ರೀತಿ ಗಳಿಸುವಿರಿ. ಸ್ವಯಂಕೃತ ಅಪರಾಧದಿಂದ ನಷ್ಟ. ಶುಭಸಂಖ್ಯೆ: 6
ಕುಂಭ: ಅಡ್ಡ ದಾರಿಯ ಸಂಪಾದನೆ ಬೇಡ. ಆಸ್ತಿಗಾಗಿ ಕಲಹ. ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಹಿನ್ನಡೆ. ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ: 6.
ಮೀನ: ಹೊಸ ಜವಾಬ್ದಾರಿಯನ್ನು ತಾಳ್ಮೆಯಿಂದ ನಿಭಾಯಿಸಿ. ಮನಸ್ಸಿಗೆ ಗೊಂದಲ. ಅಡಿಕೆ, ಭತ್ತ ಬೆಳೆಗಾರರಿಗೆ ನಿರೀಕ್ಷಿತ ಆದಾಯ. ಶುಭಸಂಖ್ಯೆ:3