ಈ ರಾಶಿಯವರಿಗಿಂದು ಭೂ ವ್ಯವಹಾರಗಳಿಂದ ಧನಾಗಮನ: ನಿತ್ಯಭವಿಷ್ಯ

Nitya Bhavisya Vijayavani
Published on

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 5

ವೃಷಭ: ಸಂಗಾತಿಯಿಂದ ನೋವು, ನಿರಾಸೆ. ಆಕಸ್ಮಿಕ ಘಟನೆ ಪುನರಾವರ್ತನೆ. ಕಾರ್ಖಾನೆ ಕಾರ್ವಿುಕರಿಗೆ ನಷ್ಟ. ಯಂತ್ರಗಳಿಂದ ಪೆಟ್ಟು. ಶುಭಸಂಖ್ಯೆ:9

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ಸೂಕ್ತ ಸಲಹೆ. ಶುಭಸಂಖ್ಯೆ: 9

ಕಟಕ: ನಷ್ಟ. ಸ್ವಯಂಕೃತ ಅಪರಾಧದಿಂದ ಸದವಕಾಶವನ್ನು ಕಳೆದುಕೊಳ್ಳುವಿರಿ. ಅವಕಾಶ ಕೈ ತಪ್ಪುವುದು. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ:1

ಸಿಂಹ: ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂ ವ್ಯವಹಾರಗಳಿಂದ ಧನಾಗಮನ. ಶುಭಸಂಖ್ಯೆ:9

ಕನ್ಯಾ: ಅಪಘಾತವಾದೀತು ಹುಷಾರು!. ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ:6

ತುಲಾ: ಮಕ್ಕಳಿಂದ ನೋವು , ಸಂಕಟ. ಚಿಕ್ಕ ವ್ಯಾಪಾರಸ್ಥರಿಗೆ ಅಧಿಕ ಆದಾಯ. ಪಾಲುದಾರಿಕೆಯಲ್ಲಿ ಲಾಭ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ:4

ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ರಾಜಕಾರಣಿಗಳ ಗೌರವಕ್ಕೆ ಧಕ್ಕೆ. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ:6

ಧನಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಶುಭ ಸುದ್ದಿ. ಮಕ್ಕಳಿಂದ ಅನುಕೂಲ. ಚಾಲಕರಿಗೆ ಎಚ್ಚರಿಕೆ. ಧರ್ಮಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ:2

ಮಕರ: ನ್ಯಾಯಾಲಯದ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ಉನ್ನತ ಅಧಿಕಾರಿಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ:8

ಕುಂಭ: ವೀಸಾ ಸಮಸ್ಯೆ ಎದುರಾಗಲಿದೆ. ದಾಯಾದಿಗಳಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗ ದೊರೆಯುವುದು. ಶುಭಸಂಖ್ಯೆ:2

ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ತಂದೆಯಿಂದ ನೋವು. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಆತಂಕ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net