ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಮನವಿ

Manavi
ಟ್ರಾಲ್ ಬೋಟ್ 370 ತಾಂಡೇಲರ ಸಂಘ ವತಿಯಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೋಟ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ಸೋದ್ಯಮಿ ಆನಂದ ಸಿ.ಕುಂದರ್ ನೇತೃತ್ವದ ಕೋಟ, ಕೋಡಿ, ಬೀಜಾಡಿ ವಲಯದ ಮೀನುಗಾರ ಪ್ರಮುಖರು ಮತ್ತು ಬೋಟ್ ಮಾಲೀಕರು ಸನ್ಮಾನಿಸಿದರು.

ಹಂಗಾರಕಟ್ಟೆ ಹಾಗೂ ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಒದಗಿಸುವಂತೆ ಟ್ರಾಲ್ ಬೋಟ್ 370 ತಾಂಡೇಲರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಕೃಷ್ಣ ಕುಂದರ್, ಸ್ಥಾಪಕ ಅಧ್ಯಕ್ಷ ಗಣೇಶ್ ಕುಂದರ್, ರಾಜೇಂದ್ರ ಸುವರ್ಣ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್, ಕೋಟತಟ್ಟು ಗ್ರಾಪಂ ಸದಸ್ಯ ರವೀಂದ್ರ ತಿಂಗಳಾಯ, ಶ್ರೀನಿವಾಸ ತಿಂಗಳಾಯ, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ನಾಗೇಶ್ ಮೆಂಡನ್, ಗೋಪಾಲ ಪೂಜಾರಿ, ರಾಜು ಅಮೀನ್, ದಿನೇಶ್ ಶ್ರೀಯಾನ್, ಗಣೇಶ್ ತಿಂಗಳಾಯ, ಅರುಣ್ ಮೆಂಡನ್, ಚಂದ್ರ ಶ್ರೀನಿಧಿ, ಸತೀಶ್ ಮೆಂಡನ್, ಪ್ರಭಾಕರ ತಿಂಗಳಾಯ, ರಾಜೇಶ್ ಕೋಟ್ಯಾನ್, ಪ್ರಕಾಶ್ ತಿಂಗಳಾಯ, ಉದಯ್ ಕೋಟ್ಯಾನ್, ಸತೀಶ್ ಪೂಜಾರಿ, ರಮೇಶ್ ಕರ್ಕೇರ, ಚಂದ್ರ, ಮಹೇಶ್ ಕುಂದರ್, ಮಂಜುನಾಥ, ಕೇಶವ ಕೊರವಾಡಿ, ಸತೀಶ್ ಕಾಂಚನ್, ಸಂತೋಷ್ ಕುಂದರ್, ಸುರೇಶ್ ಪೂಜಾರಿ, ಸುರೇಶ್ ತಿಂಗಳಾಯ, ಶಂಕರ್ ಶ್ರೀಸಿದ್ಧಿ, ಶಶಿ, ಸುರೇಂದ್ರ ಕನ್ಯಾನ, ನಾಗರಾಜ್ ಭಗವತಿ, ಗಣೇಶ್ ಕೋಟ, ಮಂಜುನಾಥ ಛಾಯ ಲಕ್ಷ್ಮೀ, ಗಣೇಶ್ ಮುದ್ದು ಕೃಷ್ಣ, ಮಂಜುನಾಥ ಗೋಪಾಡಿ ಹಾಗು ಪ್ರಮುಖ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net