More

    ಲಂಡನ್‌ನಲ್ಲಿ ಚಳಿಗಾಲದ ವೈಬ್ಸ್​​​ ಎಂಜಾಯ್​​​ ಮಾಡಿದ ವಿರಾಟ್​​-ಅನುಷ್ಕಾ; ನೆಚ್ಚಿನ ತಿನಿಸುಗಳ ಫೋಟೋಸ್​​​​ ವೈರಲ್..!

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ರೀತಿಯೇ ನಮ್ಮ ಜೋಡಿಯೂ ರ್ಬೇಕು ಅಂತಾ ಅಂದುಕೊಳ್ಳೋರು ಸಾಕಷ್ಟು ಮಂದಿ. ಸದ್ಯ ಈ ಜೋಡಿ ಲಂಡನ್​ಗೆ ತೆರಳಿರುವ ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಲಂಡನ್​​ ವೆಕೇಶನ್​ನ ಸ್ನ್ಯಾಪ್​​​ಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ತಮ್ಮ ಮಗಳು ವಾಮಿಕಾ ಅವರೊಂದಿಗೆ ಲಂಡನ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.


    ಇತ್ತೀಚೆಗೆ ಇವರಿಬ್ಬರೂ ಹಂಚಿಕೊಂಡ ಫೋಟೋನಲ್ಲಿ ಈ ಜೋಡಿಯು ತಮ್ಮ ನೆಚ್ಚಿನ ರೆಸ್ಟೋರೆಂಟ್‌ನ ಹೊರಗೆ ಹಿತಕರವಾದ ಚಳಿಗಾಲದ ಉಡುಪಿನಲ್ಲಿ ಪೋಸ್ ನೀಡಿದ್ದಾರೆ.


    ವಿರಾಟ್ ಬೂದು ಬಣ್ಣದ ಟೀ-ಶರ್ಟ್, ಜೀನ್ಸ್ ಮತ್ತು ಉದ್ದವಾದ ಚಳಿಗಾಲದ ಕೋಟ್‌ನಲ್ಲಿ ಕ್ಯಾಶುಯಲ್ ಮತ್ತು ಸ್ಟೈಲಿಶ್ ಲುಕ್​ ಕೊಟ್ಟಿದ್ದಾರೆ. ಮತ್ತೊಂದೆಡೆ, ಪಫಿ ಲಾಂಗ್ ಜಾಕೆಟ್‌ನಲ್ಲಿ ಕಂಗೊಳಿಸುತ್ತಿರುವ ಅನುಷ್ಕಾ, ಲೈಟ್​​ ಮೇಕಪ್​​ ಮತ್ತು ಓಪನ್​ ಹೇರ್ಸ್​​ನಲ್ಲಿ ಮಿಂಚಿದ್ದಾರೆ.


    ಇಬ್ಬರೂ ಫೋಟೋಗೆ ಸ್ಟೈಲ;ಇಷ್​ ಮತ್ತು ಸಿಂಪಲ್​​​ ಲುಕ್​ನಲ್ಲಿ ಪೋಸ್​​ ಕೊಟ್ಟಿದ್ದು, ಇಬ್ಬರ ಮೊಗದಲ್ಲೂ ಮಂದಹಾಸವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts