ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿ ಅಡಗಿರುವೆ... ಮರದೊಳಗೆ ಎಲ್ಲಿ ಅವಿತಿರುವೆ?

buddhigondu guddu
Published on

ಇಲ್ಲೊಂದು ಮರಗಳ ರಾಶಿಯ ಚಿತ್ರವಿದೆ. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲೊಂದು ಬೆಕ್ಕು ಅಡಗಿ ಕುಳಿತಿದೆ.

ಆ ಬೆಕ್ಕು ಎಲ್ಲಿದೆ ಎಂದು ನೀವು ಹೇಳಬಲ್ಲಿರಾ?

ಸೂಕ್ಷ್ಮವಾಗಿ ನೋಡಿ... ಎಲ್ಲಿದೆ ಎಂದು ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡುವಾಸೆಯೇ?

ಇಲ್ಲಿದೆ ನೋಡಿ ಸರಿಯುತ್ತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net