ಬುದ್ಧಿಗೊಂದು ಗುದ್ದು: ನನ್ನಂತೆ ಯಾವ ವಿಮಾನವಿದೆ ಹೇಳಬಲ್ಲಿರಾ ನೀವು?
Published on:
Copied
Follow Us
ಇಲ್ಲಿ ಒಟ್ಟು ಏಳು ಏರೋಪ್ಲೇನ್ಗಳಿವೆ. ಅದರಲ್ಲಿ ಒಂದನೆಯ ವಿಮಾನವನ್ನು ಬಾಕ್ಸ್ನಲ್ಲಿ ಹಾಕಲಾಗಿದೆ. ಉಳಿದ ಆರು ವಿಮಾನಗಳ ಪೈಕಿ ಒಂದು ಈ ಬಾಕ್ಸ್ನಲ್ಲಿ ಇರುವ ವಿಮಾನದ ಪ್ರತಿರೂಪವಾಗಿದೆ. ಉಳಿದವುಗಳಲ್ಲಿ ಸ್ವಲ್ಪ ಭಿನ್ನತೆ ಇದೆ.
ಹಾಗಿದ್ದರೆ ಯಾವ ವಿಮಾನ ಬಾಕ್ಸ್ನಲ್ಲಿ ಇರುವ ವಿಮಾನದ ರೂಪದಲ್ಲಿಯೇ ಇದೆ ಎಂಬುದನ್ನು ಹೇಳಬಲ್ಲಿರಾ?
ಉತ್ತರ ಸಿಕ್ಕಿತಾ? ಹಾಗಿದ್ದರೆ ನಿಮ್ಮ ಉತ್ತರ ಸರಿಯಿದೆಯೇ ಎಂದು ನೋಡೋಣವೇ?
ಬಾಕ್ಸ್ನಲ್ಲಿ ಇರುವ ವಿಮಾನದಂತೆ ಇರುವ ಇನ್ನೊಂದು ವಿಮಾನವೆಂದರೆ ಅದು 5 ಎಂದು ಸಂಖ್ಯೆ ನೀಡಿರುವ ವಿಮಾನ,. ನಿಮ್ಮ ಉತ್ತರ ಸರಿ ಇತ್ತಾ?
ತಲೆಗೆ ಕೆಲಸ ಕೊಡುವ ಇಂಥ ಅನೇಕ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ…